ಸದ್ಯದಲ್ಲೇ ಸೌದಿ ಅರೇಬಿಯಾ ಮೂಲದ ಇಸ್ಲಾಮಿಕ್ ಡೆವಲಪ್ಮೆಂಟ್ ಬ್ಯಾಂಕ್ ಭಾರತದಲ್ಲಿ ಉಗಮಗೊಳಲ್ಲಿದೆ.. ಅದರಲ್ಲೂ ದೇಶದ ಪ್ರಧಾನ ನರೇಂದ್ರ ಮೊದಿ ಅವರ ಜನ್ಮಭೂಮಿ ಗುಜರಾತ್‍ನಲ್ಲಿ ತನ್ನ ಮೊದಲ ಶಾಖೆಯನ್ನು ಆರಂಭಿಸುತ್ತಿರುವುದು ಸಂತಸದ ವಿಷ್ಯ..
ಮುಸ್ಲಿಂ ಧರ್ಮದವರಿಗೆ ಪ್ರತ್ಯೇಕವಾದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲು ಮತ್ತು ಬಡ್ಡಿರಹಿತ ಸಾಲವನ್ನು ನೀಡಲು ರಿಸರ್ವ್ ಬ್ಯಾಂಕ್ ಇಸ್ಲಾಮಿಕ್ ವಿಂಡೋ ಬ್ಯಾಂಕಿಂಗ್ ಸೇವೆ ನೀಡಲು ಯೋಚನೆ ನಡೆಸಿತ್ತು.. ಧಾರ್ಮಿಕ ಕಾರಣಗಳಿಂದ ಹಿಂದೆ ಉಳಿದಿರುವ ಮುಸ್ಲಿಮರು ಬ್ಯಾಂಕಿಂಗ್ ಕ್ಷೇತ್ರದತ್ತ ಗಮನ ಹರಿಸಲು ಈ ಯೋಜನೆಯನ್ನು ರಿಸರ್ವ್ ಬ್ಯಾಂಕ್ ತಂದಿತ್ತು.. ಆದೇ ನಿಟ್ಟಿನಲ್ಲಿ ಈಗ ಇಸ್ಲಾಮಿಕ್ ಬ್ಯಾಂಕ್ ತೆರೆಯಲು ರಿಸರ್ವ್ ಬ್ಯಾಂಕ್ ಮುಂದಾಗಿದೆ… ಧಾರ್ಮಿಕ ಕಾರಣಗಳಿಂದಾಗಿ ದೂರ ಉಳಿಯುವ ಮುಸ್ಲಿಂರು ಡೆವಲಪ್ಪ್ ಆಗಲು ಮತ್ತು ಸರ್ಕಾರದ ಯೋಜನೆಗಳನ್ನು ಪಡೆಯಲು ಈ ಬ್ಯಾಂಕ್ ಜಾರಿಗೆ ತರಲಾಗುತ್ತಿದೆ..
ಕಳೆದ ವರ್ಷ ಪ್ರಧಾನಿಯವರು ಯುಎಇ ಗೆ ಪ್ರವಾಸ ಕೈಗೊಂಡಿದ್ದಾಗ ಭಾರತದ ಎಕ್ಷಿಮ್ ಬ್ಯಾಂಕ್ ಮತ್ತು ಇಸ್ಲಾಮಿಕ್ ಬ್ಯಾಂಕ್ ತೆರೆಯುವುದಾಗಿ ಒಪ್ಪಂದವನ್ನು ಮಾಡಿಕೊಂಡಿತ್ತು, ಆ ಮಾತಿನಂತೆ ಈಗ ಭಾರತದಲ್ಲಿ ಇಸ್ಲಾಮಿಕ್ ಬ್ಯಾಂಕ್ ಉಗಮಗೊಳಲಿದೆ..
ಆದ್ರೆ ಇನ್ನು ರಿಸರ್ವ್ ಬ್ಯಾಂಕ್ ಜಾರಿಗೆ ತಂದಿಲ್ಲ ಆದ್ರೆ ಸಧ್ಯದಲ್ಲೇ ಇಸ್ಲಾಮಿಕ್ ಡೆವಲಪ್ ಮೆಂಟ್ ಬ್ಯಾಂಕ್ ಗುಜರಾತಿನಲ್ಲಿ ಕಾರ್ಯರೂಪಕ್ಕೆ ಬರಲಿದೆ..ಇದರಿಂದ ಮುಸ್ಲಿಂ ಜನಾಂಗದವರು ಹತ್ತಾರು ಪ್ರಯೋಜನಗಳನ್ನು ಪಡೆದುಕೊಳ್ಳಲಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಸತ್ರೂ ಲವ್ ಮ್ಯಾರೇಜ್ ಆಗಲ್ವಂತೆ ಈ ನಟಿ.
ಶುಭ ಶುಕ್ರವಾರದಂದು ತೆರೆಗೆ ಬರಲಿದೆ ಕುಳ್ಳನ ಚೌಕ
ಬಜೆಟ್-2017: ಯಾವುದು ತುಟ್ಟಿ, ಯಾವುದು ಅಗ್ಗ..?
ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ
ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಯುವತಿ ಮಾಡಿದ್ದಾದ್ರೂ ಏನು..?
ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?
ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!