No menu items!
9.8 C
Munich
Thursday, May 7, 2026

ಪಕ್ಕದ ಮನೆ ಹುಡುಗನ ಹಾಗೆ ನಿಮ್ಮೆದರು ಬೆಳ್ಳಿತೆರೆಮೇಲೆ ಬರಲಿದ್ದಾರೆ ಕಿರಿಕ್ ಕೀರ್ತಿ

Must read

ಬಿಗ್ ಬಾಸ್ ಖ್ಯಾತಿಯ ನಿಮ್ಮನೆ ಹುಡುಗ ಕಿರಿಕ್ ಕೀರ್ತಿ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ.. ಈಗಾಗಲೇ  ಟೈಟಲ್ ಫೈನಲ್ ಆಗಿದ್ದು .. ಚಿತ್ರಕ್ಕೆ ಓಂಪ್ರಕಾಶ್ ರಾವ್ ನಿರ್ದೇಶನ ಮಾಡಲಿದ್ದಾರೆ.. ಚಿತ್ರಕ್ಕೆ ಈಗಾಗಲೇ ಎಲ್ಲೆಡೆ ಸದ್ದು ಮಾಡ್ತಾ ಇರೋ . ಕಿರಿಕ್ ಕೀರ್ತಿ ಹೆಸರನ್ನೇ ಟೈಟಲ್ ಆಗಿ ಇಟ್ಡಿರೋ ಚಿತ್ರ ತಂಡ.. ಸದ್ಯದಲ್ಲೇ ಶೂಟಿಂಗ್ ಸ್ಟಾರ್ಟ್ ಮಾಡಲಿದೆ. ಇನ್ನು ಚಿತ್ರಕ್ಕೆ ಎಂ.ಎಸ್ ರಮೇಶ್ ಸಂಭಾಷಣೆ ಬರೆಯಲಿದ್ದು. ಚಂದನ್ ಶೆಟ್ಟಿ ಸಂಗೀತ ನೀಡಲಿದ್ದಾರೆ. ಸದ್ಯ ಪೋಸ್ಟರ್ ರಿಲೀಸ್ ಮಾಡಿರೋ ಚಿತ್ರ ತಂಡ . ಸಖತ್ ಕ್ಯೂರ್ಯಾಸಿಟಿ ಕ್ರಿಯೇಟ್ ಮಾಡಿದೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ರಿಷಬ್ ಶೆಟ್ಟಿ-ಪ್ರಗತಿ ಮದ್ವೇಲಿ ಅಭಿನಯ ಚಕ್ರವರ್ತಿ ಬ್ಲೆಸ್ಸಿಂಗ್

ಶಾಹಿದ್‍ರನ್ನು ಕೊಲ್ಲಲು ಬಯಸಿದ್ರು ಸಾನಿಯಾ ಯಾಕೆ ಗೊತ್ತಾ..?

ಪ್ರಥಮ್- ರಿಷಿಕಾ ಲಾಂಗ್ ಡ್ರೈವ್ ವೇಳೆ ಸ್ಮಾಲ್ ಆಕ್ಸಿಡೆಂಟ್..! ಮುಂದೇನಾಯ್ತು..?

ಆಡಿದ್ದು 72 ಬಾಲ್ ಗಳಿಸಿದ್ದು 300 ರನ್..! ಲಾರಿ ಚಾಲಕನ ಮಗನ ಬ್ಯಾಟಿಂಗ್ ಕಮಾಲ್..

ಈ ನಟನ ಪ್ರತಿ ತಿಂಗಳ ಖರ್ಚು 13.5 ಕೋಟಿ ಅಂತೆ

ನನ್ನನ್ನು ಸಿಎಂ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಿದ್ರು: ಪನ್ನೀರ್ ಸೆಲ್ವಂನ ಹೊಸ ಬಾಂಬ್..!

ಸತ್ರೂ ಲವ್ ಮ್ಯಾರೇಜ್ ಆಗಲ್ವಂತೆ ಈ ನಟಿ.

ಹಳ್ಳಿಡಾಕ್ಟ್ರು – ಇವರಿಂದಲೇ ಹಳ್ಳಿಯ ಸೊಗಡು ಇನ್ನು ಉಳಿದಿರೋದು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article