No menu items!
12.4 C
Munich
Wednesday, April 29, 2026

ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!

Must read

ಸ್ನೇಹಿತರೇ.., ಈ ಪುಟ್ಟ ವೀಡಿಯೋ ಹಲವಾರು ಸಂದೇಶಗಳನ್ನು ಕೊಡುತ್ತೆ..! ಅದರಲ್ಲಿಯೂ ಮುಖ್ಯವಾಗಿ ನಾ ಗಮನಿಸಿದ ಎರಡು ಸಂದೇಶಗಳೆಂದರೆ
1. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!
2. ಭಿಕ್ಷೆ ಬೇಡುವುದಕ್ಕಿಂತ ಕಷ್ಟಪಟ್ಟು ಕೆಲಸ ಮಾಡುವವರೇ ಗ್ರೇಟ್..!
ನೋಡಿ, ಕೆಲವೊಮ್ಮೆ ನಾವು ಕೇಳಿದ್ದೂ.., ನೋಡಿದ್ದೂ ಸುಳ್ಳಾಗಿರಬಹುದಲ್ಲವೇ..! ಯಾರನ್ನೇ ಆಗಲಿ ಒಮ್ಮೆಲೇ ಜಡ್ಜ್ ಮಾಡಲಿಕ್ಕೆ ಹೋಗಬೇಡಿ..! ಈ ವೀಡಿಯೋದಲ್ಲಿ ರಸ್ತೆ ಬದಿಯ ಕಟ್ಟೆಯ ಮೇಲೆ ಕುಳಿತಿರೋ ವ್ಯಕ್ತಿಯ ಬಳಿ ಭಿಕ್ಷುಕನೊಬ್ಬ ಭಿಕ್ಷೆ ಬೇಡ್ತಾನೆ..! ಆದ್ರೆ ಆ ಕಟ್ಟೆ ಮೇಲೆ ಕುಳಿತ ವ್ಯಕ್ತಿ ತನ್ನ ಜೇಬನ್ನು ನೋಡಿ ಸುಮ್ಮನಾಗ್ತಾನೆ..! ಅದನ್ನೆಲ್ಲಾ ನೋಡ್ತಾ ಇದ್ದ ಇನ್ನೊಬ್ಬ ವಿದ್ಯಾವಂತ ಯುವಕ ಆ ಭಿಕ್ಷುಕನಿಗೆ ಹಣದ ಭಿಕ್ಷೆಯನ್ನಾಕಿ, ಆ ಕಟ್ಟೆಯ ಮೇಲೆ ಕುಳಿತಿದ್ದ ಭಿಕ್ಷೆ ಹಾಕದ ಆ ವ್ಯಕ್ತಿಯ ಬಳಿ ಬಂದು ನಿನಗೆ ಆ ಭಿಕ್ಷಕನಿಗೆ ಒಂದೇ ಒಂದು ರೂಪಾಯಿ ಹಾಕಲಿಕ್ಕೆ ಆಗಲ್ವಾ..?! ಅಂಥ ಬೈದು ಹೋಗ್ತಾನೆ..! ಅಷ್ಟಕ್ಕೂ ಆ ಹುಡುಗ ಏಕೆ ಭಿಕ್ಷೆ ಹಾಕಲಿಲ್ಲ ಗೊತ್ತಾ..? ಈ ವೀಡೀಯೋ ನೋಡಿ.., ನಿಮಗೇ ಗೊತ್ತಾಗದೆ ಕಣ್ಣೀರು ಬಂದೇ ಬರುತ್ತೆ…

Video :

https://www.youtube.com/watch?v=gk3e555D7_I&list=PLrnE4LMxty4bNe7adVfbWFijHpY7WSReR

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!

ಇತಿಹಾಸದಲ್ಲಿ ಇಂತಹ ಕ್ರೂರ ಹೆಣ್ಣು ಎಲ್ಲೂ ಇಲ್ಲ..!

ಈ ನಮ್ಮ ಕನ್ನಡದ ಆಟೋಡ್ರೈವರ್ “ಪ್ರಾಮಾಣಿಕ” ಶ್ರೀಮಂತ..! ಕನ್ನಡದ ಈ ಆಟೋಡ್ರೈವರ್ ಗೊಂದು ದೊಡ್ಡ ಸಲಾಂ..!

ಸುಖ-ದುಃಖಗಳನ್ನು ಹಂಚಿಕೊಳ್ಳುವುದರಲ್ಲೇ ಸಂತೋಷವಿದೆ..! ಸಣ್ಣ ವೀಡಿಯೋ ಹೇಳುವ ದೊಡ್ಡ ಕಿವಿಮಾತು..!

`ಫೋರ್ಬ್ಸ್’ ನಿಯತಕಾಲಿಕೆ ಬಿಡುಗಡೆ ಮಾಡಿರೋ “ಯೂಟ್ಯೂಬ್” ಶ್ರೀಮಂತರು..!

ಹಸಿದವನಿಗೆ ಮಾತ್ರ ಗೊತ್ತು ಅನ್ನದ ಬೆಲೆ..! ಈ ವೀಡಿಯೋ ನೋಡಿದ್ರೆ ನೀವು ಖಂಡಿತಾ ಅನ್ನವನ್ನು ವೇಸ್ಟ್ ಮಾಡಲ್ಲ..!

ಚಿಕ್ಕ ಹುಡುಗ ಕಾಲಿಗೆ ಬಿದ್ರೂ ಚಿಲ್ಲರೆ ಕೊಡಲ್ಲ..! ಆದ್ರೆ ಹುಡುಗಿ ತಂದ ಖಾಲಿ ಡಬ್ಬಕ್ಕೆ ನೋಟ್ ಹಾಕ್ತಾರೆ..!

ಕನ್ನಡದ ಸ್ಟಾರ್ಸ್ ಅಂದ್ರೆ ಇವರಿಗೆ ಲೆಕ್ಕಕ್ಕೇ ಇಲ್ವಾ..? ಕರ್ನಾಟಕದಲ್ಲಿ ಬಿಸ್ನೆಸ್, ಕನ್ನಡದ ಸ್ಟಾರ್ಸ್ ಅಂದ್ರೆ ಕೇರ್ ಲೆಸ್..!

ಕರ್ನಾಟಕದ ಮೊಟ್ಟಮೊದಲ ಮಹಿಳಾ ಬಸ್ ಡ್ರೈವರ್ “ಪ್ರೇಮ”…! ಅಷ್ಟಕ್ಕೂ ಇವರು ಬಸ್ ಡ್ರೈವರ್ ಆಗಿದ್ದು ಯಾಕೆ ಗೊತ್ತಾ..?

ಈ ಕನ್ನಡದ ಹಾಡು ನಿಮ್ಮ ಮೈಜುಮ್ಮೆನಿಸುತ್ತೆ..! ಅನುಮಾನವೇ ಇಲ್ಲ..!

ನೀವು ವಾಟ್ಸಾಪ್ ಗ್ರೂಪ್ ಅಡ್ಮಿನ್ನಾ..? ನೀವು ಜೈಲಿಗೆ ಹೋದ್ರೂ ಹೋಗ್ಬೋದು..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article