19 ವರ್ಷದ ಯುವಕನೊಬ್ಬ ನಾಯಿಯೊಂದಿಗೆ ಸೆಕ್ಸ್ ಮಾಡಿ.. ಪೊಲೀಸರ ಅತಿಥಿಯಾಗಿದ್ದಾನೆ..!
ಮುಂಬೈನ ಪೂವೈನಲ್ಲಿ ಕುಲ್ದೀಪ್ ಕರೋಟಿಯಾ ಎಂಬ ಯುವಕ ನಾಯಿ ಜೊತೆ ಸೆಕ್ಸ್ ಮಾಡಿರೋ ಆರೋಪಿ..! ಇದನ್ನು ಪ್ರತ್ಯೆಕ್ಷದರ್ಶಿಯೊಬ್ಬರು ನೋಡಿದಾಗ ಯುವಕ ಸಿಕ್ಕಾಪಟ್ಟೆ ಹೆದ್ರಿದ್ದ. ಈ ಬಗ್ಗೆ ಯಾರಿಗೂ ಹೇಳ್ಬೇಡಿ ಅಂತ ಕೇಳಿಕೊಂಡಿದ್ದ ಎನ್ನಲಾಗಿದ್ದು, ಸದ್ಯ ನಾಯಿಜೊತೆ ಕಾಮದಾಟ ಆಡಿದ ಯುವಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.