ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ವಾಹನ ಸವಾರರಿಗೆ ದೊಡ್ಡ ತಲೆನೋವು. ಈ ತಲೆನೋವನ್ನು ತಪ್ಪಿಸಲು ವಿದ್ಯಾರ್ಥಿಯೊರ್ವ ನೀರಿನಿಂದ ಚಲಿಸೋ ಬೈಕನ್ನು ಕಂಡುಹಿಡಿದ್ದಿದ್ದಾನೆ..!
ಜೆಮ್‍ಶೆಡ್ ಪುರದ 10ನೇ ತರಗತಿ ವಿದ್ಯಾರ್ಥಿ ಆದಿತ್ಯ ಗೊಟ್ಟೆ ನೀರಿನಿಂದ ಚಲಿಸುವ ಬೈಕ್ ಕಂಡು ಹಿಡಿದವ. ಇಂಜಿನ್‍ಗಾಗಿ ಸ್ವಲ್ಪ ಮಟ್ಟಿನ ಇಂಧನ ಬೇಕಾಗುತ್ತಷ್ಟೇ. 6 ಲೀಟರ್ ನೀರಿನಲ್ಲಿ 25-30 ಕಿಮೀ ಕ್ರಮಿಸಬಹುದಂತೆ.
ವಿದ್ಯಾರ್ಥಿ ಕಂಡುಹಿಡಿದ ಬೈಕ್ ವೀಡಿಯೋ ಇಲ್ಲಿದೆ.
ನೀರಿನಿಂದ ಚಲಿಸುವ ಬೈಕ್…!
Date: