ನಮ್ ಟೈಮು ಸರಿಇಲ್ಲ ಅಂತಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ…?! ಕನ್ನಡದ ಹುಡುಗರು ಮಾಡಿದ ಈ ಕಿರುಚಿತ್ರ ನೋಡಿ ಗೊತ್ತಾಗುತ್ತೆ..!

0
295

ನಮ್ ಟೈಮ್ ಸರಿಯಾಗಿತ್ತು ಅಂತಾದ್ರೆ, ನಮ್ಮನ್ನು ಹಿಡಿದು ನಿಲ್ಲಿಸೋಕೆ ಯಾರಿಂದಲೂ ಸಾಧ್ಯವಿಲ್ಲ…! ಅಂತೆಯೇ, ನಮ್ ಟೈಮು, ಹಣೆಬರ ಚೆನ್ನಾಗಿಲ್ಲ ಅಂತಾದ್ರೆ ಎಲ್ಲೇ ಹೋದ್ರೂ ನಮಗೆ ಸೋಲೇ..! ಬರೀ ಸೋಲೆ..! ಗ್ರಹಚಾರ ಕೆಟ್ಟರೆ ಹಗ್ಗ ಹಾವಾಗಿ ಕಚ್ಚುತ್ತೆ..! ಕೆಲವೊಮ್ಮೆ ಮಾಡದೇ ಇರೋ ತಪ್ಪಿಗೆ ಶಿಕ್ಷೆ ಅನುಭವಿಸಲೇ ಬೇಕಾಗುತ್ತೆ..! ಎಲ್ಲಾ ನಸೀಬು..!
ಕನ್ನಡದ ಹುಡುಗರು ಮಾಡಿರೋ ಈ ಕಿರುಚಿತ್ರವನ್ನು ನೋಡಿ..! ಯುವಕನೊಬ್ಬ ಕೊಲೆಯೇ ಮಾಡಿರಲ್ಲ..! ಆದ್ರೂ ಕೊಲೆಗಾರ ಆಗ್ತಾನೆ..! ಇವನು ಹೋದಲೆಲ್ಲಾ ಜನ ಸತ್ತೋಗ್ತಾರೆ..! ಗ್ರಹಚಾರಕ್ಕೆ, ಇವನೇ ಕೊಲೆ ಮಾಡಿದ್ದಾನೆ ಅಂತ ಎಲ್ಲರೂ ಅನ್ಕೊಳ್ತಾರೆ..! ಇವನು ಕೊಲೆಗಾರನಲ್ಲ ಅನ್ನೋದಕ್ಕೆ ಇದ್ದ ಒಬ್ಬನೇ ಒಬ್ಬ ಸಾಕ್ಷಿಯೂ ಸತ್ತೋಗ್ತಾನೆ..! ಪಾಪ.. ಕೊಲೆಗಾರನಲ್ಲದ ಆ ಯುವಕನಿಗೇ ಕೊಲೆಗಾರನೆಂಬ ಹಣೆಪಟ್ಟಿ..! ನಾನೇ ಸತ್ರೆ ಒಳ್ಳೆಯದು ಅಂತ ಸಾಯೋಕೆ ನೋಡ್ತಾನೆ…! ಆದರೆ ಅವನಿಗೆ ಸಾಯೋಕ್ಕೆ ಆಗಲ್ಲ..!
ನಮ್ಮ ಟೈಮು ಸರಿ ಇಲ್ಲ ಅಂತಾದ್ರೆ ಏನೆಲ್ಲಾ ಆಗ್ಬಹುದು ಅನ್ನೋದನ್ನು ನೀವೇ ನೋಡಿ… ನಾನು ಜಾಸ್ತಿ ಹೇಳೊಲ್ಲ.

Video :

 

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

 

ಇಂಥಾ ಪುಟ್ಟ ಮಕ್ಕಳ ಲೈಫ್ ಬಗ್ಗೆ ಯಾವತ್ತಾದ್ರು ಯೋಚನೆ ಮಾಡಿದ್ದೀವಾ..?!

ಅರಿವಿಲ್ಲದೇ ಪ್ಲಾಸ್ಟಿಕ್ ತಿನ್ನುತ್ತಿದ್ದೀರಿ ಜೋಕೆ..! ಚೀನಾದಿಂದ ಬರುತ್ತಿವೆ ಪ್ಲಾಸ್ಟಿಕ್ ಮೇಡ್ ತಿನಿಸು

ಚಿಂದಿ ಆಯೋ ವೃದ್ಧನ ಬದುಕು ಬದಲಾಗಿದ್ದು ಹೇಗೆ ಗೊತ್ತಾ..?! ಗೆದ್ದೇ ಗೆಲ್ಲುತ್ತದೆ ಒಳ್ಳೇತನ..!

ಭಿಕ್ಷುಕ ಅವರ ಕಾಲಿಗೆ ಬಿದ್ದ..! ಅವರು ಅವನಿಗೆ `ಸ್ಯಾಂಡ್ವಿಚ್’ ಕೊಟ್ಟರು ಆದರೆ…..?! ಭಿಕ್ಷೆ ಹಾಕೋ ಮೊದಲು ಈ ರಿಯಲ್ ಸ್ಟೋರಿ ಓದಿ

ಹುಡುಗಿಯರು ಹುಡುಗರಲ್ಲಿ `ಯಾವುದನ್ನು’ ಇಷ್ಟಪಡ್ತಾರೆ ಗೊತ್ತಾ..?! ಹುಡಗರಲ್ಲಿ ಏನನ್ನು ನೋಡಿ ಹುಡುಗಿಯರು