ಈಗಿನ ಮಕ್ಕಳು ತುಂಬಾ ಚುರುಕಾಗಿರ್ತಾರೆ..! ತುಂಬಾ ಅಂದ್ರೆ ತುಂಬಾನೇ ಬುದ್ಧಿವಂತರು..! ಎಷ್ಟೆಲ್ಲಾ ವಿಚಾರಗಳನ್ನು ತಿಳಿದುಕೊಂಡಿರ್ತಾರೆ ಅಲ್ವಾ..!? ಇಂಥಾ ಮಕ್ಕಳ ಪ್ರತಿನಿಧಿಯಂತೆ ಇಲ್ಲೊಬ್ಬಳು ಅದ್ಬುತ ಪ್ರತಿಭಾವಂತ ಪುಟ್ಟಿ ಇದ್ದಾಳೆ..! ಈ ಪುಟ್ಟಿ ಎಲ್ಲಾ ಮಕ್ಕಳಿಗಿಂತಲೂ ಬುದ್ಧಿವಂತಳೆಂದು ಅಂತ ಅನಿಸುತ್ತೆ..! ಆದ್ರೆ ಯಾರನ್ನೂ ಯಾರಿಗೂ ಹೋಲಿಕೆ ಮಾಡಬಾರ್ದು..! ಮಕ್ಕಳ ವಿಚಾರದಲ್ಲಂತೂ ಹೋಲಿಕೆ ಮಾಡೋದು ದೊಡ್ಡ ತಪ್ಪಾಗುತ್ತೆ..! ಒಬ್ಬೊಬ್ಬರು ಒಂದೊಂದು ವಿಷಯದಲ್ಲಿ ಚುರುಕಾಗಿರ್ತಾರೆ..! ಅಂತೆಯೇ ಈ ಪುಟ್ಟ ಹುಡುಗಿ ನಮ್ಮ ದೇಶಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆ ಕೇಳಿದ್ರೂ ಥಟ್ ಅಂತ ಉತ್ತರ ಕೊಡ್ತಾಳೆ.! ದೇಶದ ರಾಜಧಾನಿ, ರಾಜ್ಯ-ರಾಜಧಾನಿ, ರಾಷ್ಟ್ರಗೀತೆ, ಭಾಷೆ, ರಾಷ್ಟ್ರಪಿತ, ರಾಷ್ಟ್ರಪತಿ, ಪ್ರಧಾನಮಂತ್ರಿ ಹೀಗೆ ಭಾರತದ ಬಗ್ಗೆ ಏನೇ ಕೇಳಿದ್ರು ತಕ್ಷಣವೇ ಉತ್ತರ ಕೊಡ್ತಾಳೆ…! ಕೇಳಿದ್ದಕ್ಕೆಲ್ಲಾ.. ಯೋಚನೆ ಮಾಡದೇ ಪಟಪಟ ಅಂತ ಉತ್ತರ ಕೊಡೋ ಈ ಪುಟ್ಟಿಗೆ ಇನ್ನೂ ಕೇವಲ ನಾಲ್ಕೇ ನಾಲ್ಕು ವರ್ಷ..! ಇವಳಿಗೆ ಗೊತ್ತಿರೋ ಕೆಲವೊಂದು ವಿಷಯಗಳು ದೊಡ್ಡವರಿಗೇನೇ ಗೊತ್ತಿಲ್ಲ..! ಈ ಪುಟ್ಟಿಗೆ ಏನೇನೆಲ್ಲಾ ಗೊತ್ತು..? ಅನ್ನೋದನ್ನು ನೀವೇ ನೋಡಿ..! ಸಖತ್ ಆಗಿ ಉತ್ತರ ಕೊಡ್ತಾಳೆ…! ಅಷ್ಟೇ ಅಲ್ಲ ಅವಳ ಸ್ಟೈಲ್ ಕೂಡ ಸೂಪರ್………
https://www.youtube.com/watch?v=iGJ_FJxu9gY
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಕರ್ನಾಟಕ ಸರ್ಕಾರಕ್ಕೆ ಜನಸಾಮಾನ್ಯನ ಪ್ರಶ್ನೆಗಳು..! ಕನಿಷ್ಟ ಕಾಕತಾಳೀಯ ಅಂತಾದ್ರೂ ಹೇಳಿ..! ಸಮಾಧಾನ ಮಾಡ್ಕೋತೀವಿ..!
ಊಟಕ್ಕೆ ಆರ್ಡರ್ ಮಾಡಿದವಳು ಬೆಂಗಳೂರನ್ನೇ ಬಿಟ್ಟು ಹೋಗಿದ್ದೇಕೆ..?
ಇವರು ಬೆಂಗಳೂರಿನ ಉಕ್ಕಿನ ಮನುಷ್ಯ..! ಇಂಥಾ ಕೆಲಸ ಮಾಡೋರು ತುಂಬಾ ಅಪರೂಪ..!
ಈತನೇ ನೋಡಿ ವಿಶ್ವದ ಅತಿ ಶ್ರೀಮಂತ ಕ್ಷೌರಿಕ..! ಈತನ ಬಳಿ ಇವೆ 250ಕ್ಕೂ ಹೆಚ್ಚು ಐಶಾರಾಮಿ ಕಾರುಗಳು..!
ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!
ಲಾಭದಾಯಕ ಕೆಲಸವನ್ನು ಬಿಟ್ಟು ಬಂದವರು..! ಅಷ್ಟಕ್ಕೂ ಇವರೆಲ್ಲಾ ಕೆಲಸ ಬಿಟ್ಟಿದ್ದೇಕೆ ಗೊತ್ತಾ..?!
ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ಜಪಾನಿಗರ ಬಾಡಿಗೆ ಪ್ರೀತಿ..!
ನಮ್ಮ ಶಂಕ್ರಣ್ಣ ಇನ್ನೂ ಇರಬೇಕಾಗಿತ್ತು..! ಹುಟ್ಟು ಹಬ್ಬದ ಶುಭಾಶಯಗಳು ಶಂಕ್ರಣ್ಣ..! ಶಂಕರ್ ನಾಗ್ ಮತ್ತೆ ಹುಟ್ಟಿಬನ್ನಿ…
ಆಕೆಗೂ ತಾನು ಗರ್ಭಿಣಿ ಅಂತ ಗೊತ್ತೇ ಇರ್ಲಿಲ್ಲ..! ಇದ್ದಕ್ಕಿದ್ದಂತೆ ಮಗು ಹುಟ್ಟಿ ಬಿಡುತ್ತೆ..!
ಒಂಬತ್ತು ವರ್ಷದ ಪೋರ ಕಂಪನಿಯೊಂದರ ಸಿಇಒ..! ಈ ಪೋರ ಆ್ಯಪ್ ಡೆವಲಪರ್, ಸೈಬರ್ ಸೆಕ್ಯುರಿಟಿ ಎಕ್ಸ್ ಪರ್ಟ್..!