No menu items!
12.4 C
Munich
Wednesday, April 29, 2026

ಅಮೀರ್ ಖಾನ್ ಹೇಳಿದ್ದು ಎಷ್ಟು ಸರಿ…? ಕಿರಿಕ್ ಕೀರ್ತಿ ಮಾತನಾಡಿದ್ದಾರೆ ಕೇಳಿ… ನಿಮಗೇನನ್ಸುತ್ತೋ ಹೇಳಿ..!

Must read

ಅಮೀರ್ ಖಾನ್..! ದೇಶ ಕಂಡ ಅದ್ಭುತ ನಟ, ನಿರ್ದೇಶಕ..! ಅವರ ಸಿನಿಮಾಗಳು ಅಂದ್ರೆ ಜನರಿಗೆ ಏನೋ ಪ್ರೀತಿ..! ಸಿನಿಮಾದಲ್ಲಿ ಏನಾದ್ರೂ ಒಂದು ಗ್ಯಾರಂಟಿ ಇದ್ದೇ ಇರುತ್ತೆ. ಕೊಟ್ಟ ಕಾಸಿಗೆ ಮೋಸ ಇಲ್ಲ ಅನ್ನೋ ಮನೋಭಾವ..! ಅವರ ಸತ್ಯಮೇವ ಜಯತೇ ಕಾರ್ಯಕ್ರಮ ಅಂತೂ ಎಲ್ಲರ ಅಚ್ಚು ಮೆಚ್ಚು. ಅಮೀರ್ ಖಾನ್ ಅಂದ್ರೆ ಭಾರತದ ಹೆಮ್ಮೆಯ ಪುತ್ರ ಅನ್ನೋ ಫೀಲಿಂಗ್..! ಆದ್ರೆ ಈ ಮನುಷ್ಯನಿಗೆ ಇದ್ದಕ್ಕಿದ್ದ ಹಾಗೆ ನಮ್ಮ ಭಾರತ ದೇಶದ ಮೇಲೆ ಬೇಸರವಾಗಿದೆ.. ಅಸಹಿಷ್ಣುತೆ ತುಂಬಾ ಜಾಸ್ತಿ ಆಯ್ತಂತೆ.. ಅವರ ಮಕ್ಕಳ ಭವಿಷ್ಯದ ಬಗ್ಗೆ ಭಯ ಆಗ್ತಿದಿಯಂತೆ.. ಅವರ ಹೆಂಡತಿಯಂತೂ ಈ ದೇಶದಲ್ಲಿ ಇರೋದೇ ಬೇಡ, ಬೇರೆ ಎಲ್ಲಾದ್ರೂ ಹೋಗೋಣ ಅಂದ್ರಂತೆ..! ವೆರಿ ಗುಡ್.. ಇಲ್ಲಿ ಸಖತ್ ಹೆಸರು ಮಾಡಿ, ಭಾರತೀಯರಿಂದಲೇ ಸ್ಟಾರ್ ಆಗಿ, ಈಗ ಭಾರತ ಸರಿ ಇಲ್ಲ ಅನ್ನೋ ಇಂತಹ ಸ್ಟಾರ್ ಗಳು ನಿಜಕ್ಕೂ ಬೇಕಾ..? ಇವರೆಲ್ಲಾ ಸಿನಿಮಾದಲ್ಲಿ ತೋರ್ಸಿದ್ದು ಸಿನಿಮಾಗೇ ಸೀಮಿತಾನಾ..? ನಿಜಜೀವನದಲ್ಲಿ ಇವರಿಗೆ ನಮ್ಮ ದೇಶದ ಬಗ್ಗೆ ಇಷ್ಟೆಲ್ಲಾ ಬೇಸರವಿದಿಯಾ..? ಮಿಸ್ಟರ್ ಅಮೀರ್ ಖಾನ್ ನಿಮ್ಮಿಂದ ಈ ದೇಶ ಇದನ್ನು ನಿರೀಕ್ಷೆ ಮಾಡಿರಲಿಲ್ಲ..! ಹೀಗೆ ಸಾಕಷ್ಟು ವಿಚಾರಗಲ ಬಗ್ಗೆ ಕಿರಿಕ್ ಕೀರ್ತಿಮಾತನಾಡಿದ್ದಾರೆ. ನೀವೂ ನೋಡಿ.. ನಿಮಗೆ ಅವರು ಹೇಳಿದ್ದು ಸರಿ ಅನ್ಸಿದ್ರೆ ಶೇರ್ ಮಾಡಿ..

 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

1 ರೂಪಾಯಿ ನೋಟಿನ ಬೆಲೆ 99 ರೂಪಾಯಿ..! ಆನ್ ಲೈನ್ ತಾಣದಲ್ಲಿ ಮಾರಾಟಕ್ಕಿದೆ ನೋಟು

ಬೆಂಗಳೂರಿನ ಜನ ಮಲ್ಟಿಪ್ಲೆಕ್ಸ್ ಗಳಲ್ಲಿ ಬಕ್ರಾ ಆಗ್ತಿದೀರಿ..! ಯಾಕ್ರೀ ಮಾಮೂಲಿಗಿಂತ ಜಾಸ್ತಿ ದುಡ್ಡು ಕೊಡಬೇಕು…? – ಕಿರಿಕ್ ಕೀರ್ತಿ ಪ್ರಶ್ನೆ..!

ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!

ಕನ್ನಡಿಗರು ನೋಡಲೇಬೇಕಾದ ಕಿರುಚಿತ್ರ `ಪ್ರೆಸೆಂಟ್ ಸಾರ್’ ಕನ್ನಡದ ಶಾಲೆಗಳ ಪರಿಸ್ಥಿತಿ ಏನಾಗಿದೆ ಅಂತ ನೀವೇ ನೋಡಿ..!

ನಾನು ಹೆಮ್ಮೆಯ ಕನ್ನಡಿಗ ತಂಡ ನಮ್ಮ ಮೆಟ್ರೋಗೆ ಶಂಕರ್ ನಾಗ್ ರವರ ಹೆಸರಿಡಬೇಕೆಂದು ಪಿಟಿಷನ್ ಶುರು ಮಾಡಿದೆ..!

ಈ ಗ್ರಾಮ ಇಡೀ ಜಗತ್ತಿಗೇ ಮಾದರಿ..! ಹೆಣ್ಣನ್ನು ದ್ವೇಷಿಸುವವರು ಇದನ್ನು ಓದಲೇಬೇಕು..!

ವರುಣರಾಯ ನಿಲ್ಲಿಸು ನಿನ್ನ ಆರ್ಭಟವ..! ತಮಿಳುನಾಡಿನ ಪರಿಸ್ಥಿತಿ ಹೇಗಿದೆ ಅಂತ ನೀವೆ ನೋಡಿ..!

ಅವನಿಗೆ ಉಗ್ರನೆಂಬ ಹಣೆಪಟ್ಟಿ ಕಟ್ಟುತ್ತಿದ್ದರು..! ಟೈಮ್ ಸರಿ ಇಲ್ಲ ಅಂದ್ರೆ ಅಷ್ಟೇ….

ಬಿಗ್ ಬಾಸ್ ಮನೆಯಿಂದ ಹೊರಬಂದ ವೆಂಕಟ್ ಏನಂದ್ರು ಗೊತ್ತಾ..?!

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article