ಜಿಮ್ ಕಡೆಗೆ ದಿಟ್ಟಿಸಿ ನೋಡಿದ…!‌ ಆಮೇಲೇನಾಯ್ತು ಅಂತ ನೀವು ಊಹಿಸಿಕೊಳ್ಳೋಕೆ ಆಗಲ್ಲ…!

Date:

ಟರ್ಕಿಯಲ್ಲಿ ಯುವಕನೊಬ್ಬ‌‌ ಜಿಮ್ ಎದುರು‌ ನಿಂತು ದಿಟ್ಟಿಸಿ‌ ನೋಡುತ್ತಿದ್ದ. ಈ‌‌ ಸೋಶಿಯಲ್ ಮೀಡಿಯಾಗಳಲ್ಲಿ‌‌‌ ಅದೊಂದು ಫೋಟೋ ವೈರಲ್ ಆಗೋಕೆ ಎಷ್ಟೊತ್ತು ಬೇಕು? ಓಮರ್‌ ಯುವುಜ್ ಎಂಬುವವರು ಬಾಲಕನ ಫೋಟೋವನ್ನು‌‌ ಇನ್ ಸ್ಟಾಗ್ರಾಮ್ ನಲ್ಲಿ‌ ಪೋಸ್ಟ್ ಮಾಡಿದ್ದು, ಇದು ಸಖತ್ ವೈರಲ್ ಆಗಿದೆ. ಟ್ರೋಲ್ ಗಳಿಗೂ ಆಹಾರವಾಗಿದೆ.


ಜಿಮ್ ಕಡೆಗೆ ಆಸೆಯಿಂದ ದಿಟ್ಟಿಸಿ ನೋಡ್ತಿದ್ದ ಆ 12 ವರ್ಷದ ಮೊಹಮ್ಮದ್ ಹಾಲಿತ್ ಸಿರಿಯಾ ನಿರಾಶ್ರಿತ. ಶೂ ಪಾಲೀಶ್ ಮಾಡಿ ಜೀವ‌ನ ದಬ್ಬುತ್ತಿದ್ದ.

ಈತ ಜಿಮ್ ಅನ್ನು ದಿಟ್ಟಿಸಿ ನೋಡುತ್ತಿರೋ ಫೋಟೋ ವೈರಲ್ ಆಗುತ್ತಿದ್ದಂತೆ ಆ ಜಿಮ್ ನ ಮಾಲೀಕ ಮುಸ್ತಫಾ ಇವನ‌ ವಿವರ ಪಡೆದು, ಭೇಟಿಯಾಗಿ ಜಿಮ್ ನಲ್ಲಿ ಲೈಫ್ ಟೈಮ್ ಮೆಂಬರ್ ಶಿಪ್ ನೀಡಿದ್ದಾರೆ. ಅಲ್ಲದೆ ಹುಡುಗನ ಜೊತೆ ಫೋಟೋ ತೆಗೆದುಕೊಂಡು‌ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

İnşaallah iyi birseye vesile olduk…

A post shared by ömer yavuz (@omeryavuz0202) on

 

Share post:

Subscribe

spot_imgspot_img

Popular

More like this
Related

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು?

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು? ಸಾಮಾನ್ಯವಾಗಿ...

ಗುರು ರಾಘವೇಂದ್ರ ಸ್ವಾಮಿಗಳ ಆಲ್ಬಮ್ ಸಾಂಗ್ ” ರಾಯರ ದರ್ಶನ ” ದ ಟೀಸರ್ ಬಿಡುಗಡೆ

ಲಕ್ಷ್ಮೀ ಗಣೇಶ ಪ್ರೋಡಕ್ಷನ್ ಮತ್ತು ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ...

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ ಧಾರವಾಡ:...