No menu items!
12.5 C
Munich
Thursday, May 21, 2026

ನಿಮಗಿದು ಗೊತ್ತಾ…? ವಿರಾಟ್ ದಾಖಲೆಯನ್ನು ಮುರಿದಿದ್ದಾರೆ ಪೃಥ್ವಿ ಶಾ…!

Must read

ಪ್ರಥ್ವಿ ಶಾ ಭಾರತಕ್ಕೆ 4ನೇ ಅಂಡರ್ 19ವಿಶ್ವಕಪ್ ತಂದುಕೊಟ್ಟ ನಾಯಕ.  ಇವರು ಟೀಂ‌ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.


ಐಸಿಸಿ ಅಂಡರ್ 19ವಿಶ್ವಕಪ್ ನಲ್ಲಿ ಪೃಥ್ವಿ ಶಾ 6 ಪಂದ್ಯಗಳಿಂದ 62.25 ರ ಸರಾಸರಿಯಲ್ಲಿ 261 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 6 ಪಂದ್ಯಗಳಿಂದ 47 ರನ್ ಗಳ ಸರಾಸರಿಯಲ್ಲಿ 235 ರನ್ ಗಳಿಸಿದ್ದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article