No menu items!
15 C
Munich
Saturday, June 13, 2026

ಸಲ್ಮಾನ್ ಖಾನ್ ನಿರಪರಾಧಿ..! ಹಾಗಾದರೆ ನಿಜವಾದ ಆಪರಾಧಿ ಯಾರು..?

Must read

ಕೋರ್ಟ್ ತೀರ್ಪನ್ನು ಪ್ರಶ್ನಿಸೋ ಅಧಿಕಾರ ಯಾರಿಗೂ ಇಲ್ಲ. ಸಲ್ಮಾನ್ ಪರವಾಗಿ ಬಂದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಸಲ್ಮಾನ್ ನಿರಪರಾಧಿ ಅನ್ನೋದನ್ನು ಒಪ್ಪಿಕೊಳ್ಳೋಣ. ಆದ್ರೆ ಅವತ್ತು ಅನ್ಯಾಯವಾಗಿ ಪ್ರಾಣಬಿಟ್ಟ ಆ ವ್ಯಕ್ತಿಯ ಮೇಲೆ ಕಾರು ಚಲಾಯಿಸಿದ್ದು ಯಾರು..? ಅವರ ಸಾವಿಗೆ ಯಾರು ಕಾರಣ..? ಇಷ್ಟು ವರ್ಷ ಅನ್ಯಾಯವಾಗಿ ಸಲ್ಮಾನ್ ಖಾನ್ ಬ್ಯಾಡ್ ಬಾಯ್ ಇಮೇಜ್ ಎದುರಿಸಿದ್ರಾ..? ಯಾರೊ ಮಾಡಿದ ಆಕ್ಸಿಡೆಂಟ್ , ಎಲ್ಲಾ ಬಿಟ್ಟು ಸಲ್ಮಾನ್ ಖಾನ್ ಮೇಲೆ ಬಂದಿದ್ದಾದ್ರೂ ಯಾಕೆ..? ಬಡವರ ಸಾವಿಗೆ ಈ ದೇಶದಲ್ಲಿ ಬೆಲೆಯೇ ಇಲ್ಲವೇ..?

Video

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article