ತುಳಸಿ ಪ್ರಸಾದ್ ಟ್ರೈನ್ ನಲ್ಲಿ ಹೋಗುವಾಗ ಬಿಗ್ ಬಾಸ್ ನಿಂದ ಕಾಲ್ ಬರುತ್ತಂತೆ….!

Date:

ತುಳಸಿ ಪ್ರಸಾದ್….ತನ್ನನ್ನು ತಾನು ಮಹಾ ಹಾಡುಗಾರ, ಗಾನಕೋಗಿಲೆ ಅಂತ ಅನ್ಕೊಂಡಿರೋ ವ್ಯಕ್ತಿ. ಜನ ಉಗಿದು ಉಪ್ಪಿನಕಾಯಿ ಹಾಕುತ್ತಲೇ ಸೋಶಿಯಲ್ ಮೀಡಿಯಾದಲ್ಲಿ ಇವರ ಹಾಡುಗಳು ವೈರಲ್ ಆಗುವಂತೆ ಮಾಡಿದ್ದಾರೆ…..!
ಈಗ ಇದೇ ತುಳಸಿ ಪ್ರಸಾದ್ ಬಿಗ್ ಬಾಸ್ ಗೆ ಹೋಗ್ತಿದ್ದಾರಂತೆ…! ಇದನ್ನು ಸ್ವತಃ ಅವರೇ ಹೇಳಿಕೊಂಡು ಸುತ್ ಬರ್ತಿದ್ದಾರೆ….


ಕೆಲವು ಯುವಕರು ತುಳಸಿ ಪ್ರಸಾದ್ ಅವರಿಗೆ ಕರೆ ಮಾಡಿ ಸಿಕ್ಕಾಪಟ್ಟೆ ಬಿಲ್ಡಪ್ ಕೊಟ್ಟಿದ್ದಾರೆ..‌! ಅಭಿಮಾನಿಗಳು , ಶಿವಮೊಗ್ಗದಲ್ಲಿ ಫ್ಯಾನ್ಸ್ ಅಸೋಸಿಯೇಷನ್ ಮಾಡ್ತಿದ್ದೀವಿ ಬರ್ಬೇಕು ಅಂತ ಆಹ್ವಾನವಿತ್ತಿದ್ದಾರೆ….ಆಗ ಈ ತುಳಸಿ ಪ್ರಸಾದ್, ತಾನು ಬಿಗ್ ಬಾಸ್ ಗೆ ಹೋಗ್ತಿದ್ದೀನಿ….ನಂಗೆ ಟೈಮ್ ಕೊಡೋಕೆ ಆಗಲ್ಲ, ಟ್ರೈನ್ ನಲ್ಲಿ ಬರ್ತಿರುವಾಗ ಬಿಗ್ ಬಾಸ್ ನವರು ಕಾಲ್ ಮಾಡಿದ್ರೆ ಏನ್ ಮಾಡೋದು? ಅಂದಿದ್ದಾರೆ…!


ಅಷ್ಟೇ ಅಲ್ಲದೇ ತಾನು ಈಗ ಯಾವ ಸೆಲಬ್ರಿಟಗೂ ಕಡೆಮೆ ಇಲ್ಲ. ದೊಡ್ಡ ಸೆಲಬ್ರಿಟಿಯಂತೆ ಜನ ಟ್ರೀಟ್ ಮಾಡ್ತಿದ್ದಾರೆ…ಆದ್ದರಿಂದ ಎಲ್ರೂ ಹಾಗೇ ಮಾಡ್ಬೇಕಲ್ವಾ ಅಂತಲೂ ಹೇಳಿದ್ದಾರೆ…! ತಾನು ಕಾರ್ಯಕ್ರಮಕ್ಕೆ ಬರೋದಾದ್ರೆ ಮೀಡಿಯಾದವರು ಇಲ್ದೆ ಸೆಕ್ಯುರಿಟಿ ಇಲ್ದೆ ಬರೋಕೆ ಆಗಲ್ಲ ಎಂತಲೂ ಹೇಳಿದ್ದಾರೆ…!
ನೀವು ಈ ಸಂಭಾಷಣೆಯನ್ನು ಸಖತ್ ಮಜಾ ಇದೆ….

ತುಳಸಿ ಪ್ರಸಾದ್ LIVE ಬಕ್ರ! ಆಡಿಯೋ ಲೀಕ್!

ತುಳಸಿ ಪ್ರಸಾದ್ LIVE ಬಕ್ರ! ಆಡಿಯೋ ಲೀಕ್! ತನಗೆ ತಾನೇ ಸೂಪರ್ ಸಿಂಗರ್ ಎಂದು ಅಂದುಕೊಂಡಿದ್ದ ತುಳಸಿ ಪ್ರಸಾದ್ ಅವರಿಗೆ ಸಕ್ಕತ್ ಆಗಿ ಬಕ್ರ ಮಾಡಿದ ಆಡಿಯೋ ಕ್ಲಿಪ್ ಈಗ ಲೀಕ್ ಆಗಿದೆ! ಸಕ್ಕತ್ ಮಜಾ ಇದೆ ಆಡಿಯೋ ಕೇಳಿ ಶೇರ್ ಮಾಡಿ! ಇವನು ತನಗೆ ತಾನೇ ದೊಡ್ಡ ಸೂಪರ್ ಸ್ಟಾರ್ ಅಂತ ಅಂದು ಕೊಂಡಿದ್ದಾನೆ ಗುರು! ನಿಮ್ಮ ಅಭಿಪ್ರಾಯ ತಿಳಿಸಿ! To make live videos, use www.shurikenlive.com

Posted by Kannada movies on Friday, August 3, 2018

Share post:

Subscribe

spot_imgspot_img

Popular

More like this
Related

ರಾಜ್ಯದಲ್ಲಿ ಸಾಧಾರಣ ಮಳೆ ಸಾಧ್ಯತೆ: ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

ರಾಜ್ಯದಲ್ಲಿ ಸಾಧಾರಣ ಮಳೆ ಸಾಧ್ಯತೆ: ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಬೆಂಗಳೂರು: ಇಂದು...

ದೆಹಲಿಯಲ್ಲಿ ಸ್ಫೋಟದ ಬೆನ್ನಲ್ಲೇ ಬೆಂಗಳೂರಲ್ಲಿ ಕಟ್ಟೆಚ್ಚರ

ದೆಹಲಿಯಲ್ಲಿ ಸ್ಫೋಟದ ಬೆನ್ನಲ್ಲೇ ಬೆಂಗಳೂರಲ್ಲಿ ಕಟ್ಟೆಚ್ಚರ ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾರು...

ನಿತ್ಯ ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ..! ಆದರೆ ಈ ಕೆಲಸ ಮಾಡ್ಬೇಡಿ!

ನಿತ್ಯ ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ..! ಆದರೆ ಈ ಕೆಲಸ...

ಕಾರಾಗೃಹದಲ್ಲಿ ಅತ್ಯಾಚಾರಿಗಳಿಗೆ, ಉಗ್ರರಿಗೆ ರಾಜಾತಿಥ್ಯಕ್ಕೆ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ

ಕಾರಾಗೃಹದಲ್ಲಿ ಅತ್ಯಾಚಾರಿಗಳಿಗೆ, ಉಗ್ರರಿಗೆ ರಾಜಾತಿಥ್ಯಕ್ಕೆ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ಬೆಂಗಳೂರು: ಪರಪ್ಪನ...