ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಟ್ವೀಟರ್ ಜಗತ್ತಿಗೆ ಪಾದಾರ್ಪಣೆ ಮಾಡಿದ್ದು ಇತ್ತೀಚೆಗೆ. ಇವರ ಮೊದಲ ಟ್ವೀಟ್ ಏನಿರಬಹುದು? ಎಂಬ ಕುತೂಹಲಕ್ಕೆ ಈಗ ತೆರೆಬಿದ್ದಿದೆ.
Nanna #FirstTweet – #PRKProductions First Movie #Kavaludaari Teaser AkkaSammelana2018 alli launch madadvi….. Nodi Encourage Maadi…… https://t.co/hg5W241TIb
— Puneeth Rajkumar (@PuneethRajkumar) September 3, 2018
ಅಪ್ಪು ತಮ್ಮ ಟ್ವೀಟ್ ರ್ ಖಾತೆಯಲ್ಲಿ ‘ಕವಲುದಾರಿ’ ಸಿನಿಮಾದ ಟೀಸರ್ ಅಪ್ ಲೋಡ್ ಮಾಡಿದ್ದಾರೆ. ಇದು ನನ್ನ #FirstTweet #PRKProductions, First Movie #Kavaludaari ಟೀಸರ್ ಅಂತಾ ಹ್ಯಾಶ್ ಟ್ಯಾಗ್ ಮಾಡಿದ್ದಾರೆ. 2018 ರ ಅಕ್ಕ ಸಮ್ಮೇಳನದಲ್ಲಿ ಲಾಂಚ್ ಮಾಡಿದ್ವಿ. ನೋಡಿ ಪ್ರೋತ್ಸಾಹಿಸಿ ಎಂದು ಬರೆದುಕೊಂಡಿದ್ದಾರೆ.
ಕವಲು ದಾರಿ ಪುನೀತ್ ನಿರ್ಮಾಣದ ಸಿನಿಮಾ. ಇದರ ಚಿತ್ರೀಕರಣ ಮುಗಿದಿದ್ದು, ತೆರೆಗೆ ಬರಲು ತಯಾರಾಗಿದೆ.