No menu items!
7.8 C
Munich
Friday, May 22, 2026

ಭಾರತಕ್ಕೆ ಕಾದಿದೆ ಅಪಾಯ!?

Must read

ಭಾರತಕ್ಕೆ ಭಾರೀ ಚಂಡಮಾರುತದಿಂದ ಅಪಾಯ ಸೃಷ್ಠಿಯಾಗುವ ಭೀತಿ ಎದುರಾಗಿದೆ.

ಅಮೆರಿಕಾ ಮತ್ತು ಚೀನಾ ದೇಶಗಳು ಈ ಚಂಡಮಾರುತದಿಂದ ನಲುಗುತ್ತಿವೆ. ಇದೀಗ ಇದರಿಂದ ಭಾರತಕ್ಕೂ ಅಪಾಯದ ಮುನ್ಸೂಚನೆ ಎದುರಾಗಿದೆ.


ಚೀನಾದ ಡೆಲ್ಟಾ ನದಿ ಉಕ್ಕಿದರೆ,ಅದರ ಅನೇಕ ಉಪನದಿಗಳು ಬ್ರಹ್ಮಪುತ್ರ ನದಿ ಸೇರೋದ್ರಿಂದ ಭಾರತಕ್ಕೆ ತೊಂದರೆ ಇದೆ ಎನ್ನಲಾಗಿದೆ.
ಒರಿಸ್ಸಾ, ಮೇಘಾಲಯ, ಅಸ್ಸಾಂ ,‌ಮಣಿಪುರ, ಅರುಣಾಚಲ ಪ್ರದೇಶ ರಾಜ್ಯಗಳಿಗೆ ತೊಂದರೆ ಎದುರಾಗುವ ಆತಂಕ ಇದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article