No menu items!
11.9 C
Munich
Thursday, April 30, 2026

ಕನ್ನಡ ನ್ಯೂಸ್ ಚಾನಲ್ ಗಳ ಈ ವಾರದ ಟಿ ಆರ್ ಪಿ

Must read

2018ರ 37ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಮೊದಲ ಸ್ಥಾನ ಉಳಿಸಿಕೊಂಡಿದೆ.147 ಪಾಯಿಂಟ್ ಗಳನ್ನು ಪಡೆದಿದೆ.


74ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದೆ.

ಸುವರ್ಣ ನ್ಯೂಸ್ 60 ಪಾಯಿಂಟ್ ಗಳೊಂದಿಗೆ ಯಥಾ ಪ್ರಕಾರ 3ನೇ ಸ್ಥಾನದಲ್ಲಿದೆ.

ನ್ಯೂಸ್ 18 ಕನ್ನಡ ಈ ವಾರ 38ಪಾಯಿಂಟ್ ಪಡೆದಿದ್ದು, 4ನೇ ಸ್ಥಾನದಲ್ಲಿದೆ.

ಇನ್ನುಳಿದಂತೆ ದಿಗ್ವಿಜಯ 25

ಬಿಟಿವಿ 19

ಟಿವಿ5 ,15

ಪ್ರಜಾ ಟಿವಿ 12

 

 

ರಾಜ್ ನ್ಯೂಸ್ 9

ಕಸ್ತೂರಿ 7

ಟಿವಿ1 5

ನ್ಯೂಸ್ ಎಕ್ಸ್ 6

 

2018ರ 35ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಮೊದಲ ಸ್ಥಾನ ಉಳಿಸಿಕೊಂಡಿದೆ.134 ಪಾಯಿಂಟ್ ಗಳನ್ನು ಪಡೆದಿದೆ.


69ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದೆ.

ಸುವರ್ಣ ನ್ಯೂಸ್ 52 ಪಾಯಿಂಟ್ ಗಳೊಂದಿಗೆ ಯಥಾ ಪ್ರಕಾರ 3ನೇ ಸ್ಥಾನದಲ್ಲಿದೆ.

ನ್ಯೂಸ್ 18 ಕನ್ನಡ ಈ ವಾರ 34ಪಾಯಿಂಟ್ ಪಡೆದಿದ್ದು, 4ನೇ ಸ್ಥಾನದಲ್ಲಿದೆ.

ಇನ್ನುಳಿದಂತೆ ದಿಗ್ವಿಜಯ 21

ಬಿಟಿವಿ 14

ಟಿವಿ5 ,13

ಪ್ರಜಾ ಟಿವಿ 13

 

 

ರಾಜ್ ನ್ಯೂಸ್ 9

ಕಸ್ತೂರಿ 7

ಟಿವಿ1 5

ನ್ಯೂಸ್ ಎಕ್ಸ್ 3

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article