No menu items!
14.8 C
Munich
Thursday, April 30, 2026

ಭಾರತದಲ್ಲಿದ್ದಾನೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಭಕ್ತ!

Must read

ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ದೇವರು! ಇವರಿಗೆ ನಿತ್ಯ ಪೂಜೆ ನಡೆಯುತ್ತದೆ! ಈತನ ಭಕ್ತರು ಇರುವುದು ಅಮೆರಿಕಾದಲ್ಲಿ ಅಲ್ಲ! ನಮ್ಮ ಭಾರತದಲ್ಲಿ.
ಹೌದು, ತೆಲಂಗಾಣದ ಕೊನ್ನೆ ಹಳ್ಳಿಯಲ್ಲಿ ಬುಸ್ಸ ಕೃಷ್ಣ‌ ಅಂತ ಒಬ್ಬ ವ್ಯಕ್ತಿ ಇದ್ದಾನೆ. ಈತನಿಗೆ 31 ವರ್ಷ. ಈ ಪುಣ್ಯಾತ್ಮ ಡೊನಾಲ್ಡ್ ಟ್ರಂಪ್ ಫೋಟೋ ವನ್ನು ದೇವರ ಮಂಟಪದಲ್ಲಿಟ್ಟು ದಿನಂಪ್ರತಿ ಪೂಜೆ ಸಲ್ಲಿಸುತ್ತಾನೆ.

ಆರತಿ ಎತ್ತಿ ಮನೆ ಮಂದಿಗೆಲ್ಲಾ ನೀಡುತ್ತಾನೆ ‌.‌ ಹೋದಲೆಲ್ಲಾ ಟ್ರಂಪ್ ಫೋಟೋ ಇಟ್ಕೊಂಡು ಸುತ್ತು ಬರ್ತಾನೆ! ಕುಟುಂಬದವರು, ಊರವರೆಲ್ಲಾ ಹುಚ್ಚ ಅಂತಾರೆ. ಆದರೆ, ಇದಕ್ಕೆ ತಲೆಕೆಡಿಸಿಕೊಳ್ಳೋದೆ ಟ್ರಂಪ್ ನ ಆರಾಧನೆಯಲ್ಲಿ ಕೃಷ್ಣ ನಿರತರಾಗಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article