No menu items!
12.3 C
Munich
Thursday, April 30, 2026

ಇಂದು ಈ ಸ್ಟಾರ್ ನಟರ ಕುಟುಂಬದಿಂದ ಪ್ರಾಣಿಗಳ ದತ್ತು!

Must read

ಸ್ಯಾಂಡಲ್ ವುಡ್ ನ ಸ್ಟಾರ್ ನಟರುಗಳಾದ ದೇವರಾಜ್ , ದರ್ಶನ್, ಸೃಜನ್ ಲೋಕೇಶ್ ಕುಟುಂಬದವರು ಇಂದು ಮೈಸೂರು ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳ ದತ್ತು ಪಡೆದಿದ್ದಾರೆ‌.‌

ದೇವರಾಜ್ ‌ಕುಟುಂಬ ಚಿರತೆ, ದರ್ಶನ್ , ಸೃಜನ್ ಲೋಕೇಶ್ ಅವರು ಜಿರಾಫೆ ಮರಿಗಳನ್ನು ದತ್ತು ಪಡೆದಿದ್ದಾರೆ.

ಜಿರಾಫೆ ಮರಿಗೆ ಸೃಜನ್ ‘ತೂಗುಲೋಕ್’ ಎಂದು ಹೆಸರಿಟ್ಟಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article