No menu items!
17 C
Munich
Saturday, May 2, 2026

ಈ ನೀರು ತಾಕಿದ್ದೆಲ್ಲಾ ಕಲ್ಲಾಗುತ್ತೆ…!

Must read

ನಮ್ಮ ವಿಶ್ವದಲ್ಲಿ ಲೆಕ್ಕವಿಲ್ಲದಷ್ಟು ಅಚ್ಚರಿ, ವಿಸ್ಮಯಗಳಿವೆ. ಕೆಲವೊಂದು ವಿಜ್ಞಾನವನ್ನು ಸಹ ನಿಬ್ಬೆರಗಾಗಿಸಿವೆ.

ಅಂತಹ ಸಂಗತಿಗಳಲ್ಲಿ ಇದು ಕೂಡ ಒಂದು.
ಇಂಗ್ಲೆಂಡ್ ನಲ್ಲಿ ಒಂದು ಬಾವಿಯಿದೆ. ಈ ಬಾವಿಗೆ ಏನು ಬಿದ್ದರೂ ಅದು ಕಲ್ಲಾಗಿ ಮಾರ್ಪಾಡಾಗುತ್ತದೆ.
ಇಂಗ್ಲೆಂಡ್ ನ ನ್ಯೂರ್ಜಬರೋದಲ್ಲಿದೆ. ಇದನ್ನು ಜನ ಭೂತದ ಗುಹೆ ಅಂತ ಕರೀತಾರೆ. ಈ ಬಾವಿಗೆ ಏನೇ ವಸ್ತು ಬಿದ್ದರೂ ಕಲ್ಲಾಗುತ್ತದೆ.


ಎಲೆ, ಮರ ಅಥವಾ ಜೀವ ಇರೋ ಪ್ರಾಣಿಗಳು ಬಿದ್ದರೂ ಕಲ್ಲಾಗುತ್ತವಂತೆ…! ಜನ ಈ ಬಾವಿ ಬಳಿಗೆ ಬರಲು ಹೆದರುತ್ತಾರೆ.
ಇದೀಗ ಪ್ರವಾಸಿ ತಾಣವಾಗಿದ್ದು, ಪ್ರವಾಸಿಗರು ಬರುವಾಗ ವಸ್ತುವನ್ನು ತಂದು ಎಸೆಯುತ್ತಾರೆ. ವಾರ ಬಿಟ್ಟು ಬಂದು ನೋಡುವಾಗ ಅದು ಕಲ್ಲಾಗಿರುವುದನ್ನು ಕಂಡು ಅಚ್ಚರಿ ಪಡ್ತಾರೆ.
ನೀರಿನಲ್ಲಿ ಯಾವ್ದೂ ಒಂದು ಅಂಶ ಜಾಸ್ತಿ ಇರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article