ಸಂಗಾತಿಯೊಬ್ಬಳು ತನ್ನ ಬಾಯ್ ಫ್ರೆಂಡ್ ನ ಶಿಶ್ನಕ್ಕೆ ಲ್ಯೂಬ್ರಿಕೆಂಟ್ ಎಂದುಕೊಂಡು ಆಕಸ್ಮಿಕವಾಗಿ ಚಿಲ್ಲಿ ಸಾಸ್(ಮೆಣಸಿನ ಸಾಸ್) ಹಾಕಿರುವುದು ವರದಿಯಾಗಿದೆ!
ಚಿಲ್ಲಿ ಸಾಸ್ ಹಾಕಿದ ಬಳಿಕ ಮಹಿಳೆಯು ಆತನ ಉರಿಯನ್ನು ನಿವಾರಿಸಲು ಮೊಸರು ಹಾಕಿ ಶಮನಗೊಳಿಸಿದ್ದಾರೆ.
ಬ್ರಿಗ್ಟನ್ ನ 28ರ ಹರೆಯದ ಅನ್ನಾ ಮೆರಿ ರಿಚರ್ಡಸನ್ ಎಂಬಾಕೆ ತನ್ನ ಬಾಯ್ ಫ್ರೆಂಡ್ ಡೌಗ್ ಬಾರ್ಟಲೆಟ್ ನ್ನು ಪ್ರೀತಿಸುತ್ತಿದ್ದಳು. ಆಕೆ ತಮ್ಮ ಸಾಹಸಮಯ ವಿಡಿಯೋವನ್ನು ಆನ್ ಲೈನ್ ನಲ್ಲಿ ಹಂಚಿ ಕೊಂಡಿದ್ದು, ಸ್ವಲ್ಪ ಮತ್ತೇರಿಸಿಕೊಂಡ ಬಳಿಕ ಅಡುಗೆ ಕೋಣೆಗೆ ಹೋದ ಅವರು ತಮ್ಮನ್ನು ಮರೆತರು.
ಆನ್ ಲೈನ್ ಸೈಟ್ ನಲ್ಲಿ ಕೆಲವು ತಿಂಗಳ ಕಾಲ ಭೇಟಿಯಾದ ಬಳಿಕ ಅನ್ನಾ ಮತ್ತು ಡೌಗ್ ಡೇಟಿಂಗ್ ಆರಂಭಿಸಿದರು. ಒಂದು ದಿನ ಕುಡಿದ ಬಳಿಕ ಅವರ ಕಾಮಾನೆಗಳು ಕೆರಳಿದವು..
ಸೆಕ್ಸ್ ಆಟದ ವೇಳೆ ಅನ್ನಾ ತನ್ನ ಬ್ಯಾಗ್ ಗೆ ಕೈ ಹಾಕಿ ಲ್ಯೂಬ್ರಿಕೆಂಟ್ ನ್ನು ಹೊರತೆಗೆದಳು. ಆದರೆ ದುರಾದೃಷ್ಟದಿಂದ ಆಕೆ ಚಿಲ್ಲಿ ಸಾಸ್ ತೆಗೆದು ತನ್ನ ಸಂಗಾತಿಯ ಜನನೇಂದ್ರೀಯಕ್ಕೆ ಹಾಕಿದಳು. ಕೆಲವೇ ಕ್ಷಣಗಳಲ್ಲಿ ಮನೆಯ ಹೆಂಚುಗಳು ಹಾರಿ ಹೋಗುವಂತೆ ಆತ ಕೂಗಲು ಆರಂಭಿಸಿದ.
ಆತನ ಅಡುಗೆ ಮನೆಯ ಟೇಬಲ್ ನಿಂದ ಜಿಗಿದು ಹೊರಬಂದ. ಇದೇ ವೇಳೆ ಆತ ಆಕೆಯ ಶೂಗಳ ಮೇಲೆ ಕಾಲನ್ನು ಇಟ್ಟು ಜಾರಿ ಹೊರಗೆ ಹೋಗಿ ಬಿದ್ದುಬಿಟ್ಟ.
ಸಂಗಾತಿಯ ನೋವನ್ನು ನೋಡಿದ ಅನ್ನಾ ಫ್ರಿಡ್ಜ್ ನಿಂದ ಮೊಸರನ್ನು ತೆಗೆದು ಅದನ್ನು ಜನನೇಂದ್ರೀಯಕ್ಕೆ ಹಚ್ಚಿದಳು. ಈ ವೇಳೆ ಆಕೆಯ ತಂತ್ರವು ಕೆಲಸ ಮಾಡಿತು ಮತ್ತು ಜನನೇಂದ್ರೀಯದ ಉರಿಯು ಕಡಿಮೆಯಾಯಿತು ಅಂತ ವರದಿಯಾಗಿದೆ.