No menu items!
6.3 C
Munich
Friday, May 8, 2026

ಮೀ‌ ಟೂ ಕಾಟಕ್ಕೆ ಬೇಸತ್ತು ದೇಶ ಬಿಡ್ತಿದ್ದಾರೆ ಈ ನಟ..!

Must read

ಮೈನಾ ಚೇತನ್ ಅಲಿಯಾಸ್ ಚೇತನ್ ಅಹಿಂಸಾ ಭಾರತ ಬಿಟ್ಟು ಅಮೆರಿಕಾ ಹೋಗೋ ಯೋಚ್ನೆಯಲ್ಲಿದ್ದಾರೆ‌ . ಮೀ‌ಟೂ ಕಾಟವೇ ಇದಕ್ಕೆ ಕಾರಣ.

ಚೇತನ್ ಕುಟುಂಬ ಅಮೆರಿಕದಲ್ಲಿ ನೆಲಸಿಸಿದ್ದು, ಚೇತನ್ ಬಗ್ಗೆ ಕೇಳಿ ಬರ್ತಿರೋ ಆರೋಪಗಳಿಂದ ಕುಟುಂಬ ನೊಂದಿದೆ.‌
ನಿನ್ನ ಹೋರಾಟಗಳಿಗೆ ಅಲ್ಲಿ ಬೆಲೆಯಿಲ್ಲ. ಇಂತಹ ಹೋರಾಟದ ನಿಲುವೇಕೆ? ವಾಪಸ್​ ಅಮೆರಿಕಾಗೆ ಬಂದು ಬಿಡುವಂತೆ’ ಅವರ ತಂದೆ ಕಿವಿಮಾತು ಹೇಳಿದ್ದಾರಂತೆ.

 

 

ಕೆಲವು ಬೆಳವಣಿಗೆಗಳಿಂದ ನೊಂದಿರೋ ಚೇತನ್ ಅಮೆರಿಕಾ ಹೋಗೋ ಪ್ಲಾನ್ ಮಾಡಿದ್ದಾರೆ. ನವೆಂಬರ್ 18 ರಂದು‌ ಇವರ ತಂದೆ ಬೆಂಗಳೂರಿಗೆ ಬರ್ತಿದ್ದಾರಂತೆ ಅವರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳೋದಾಗಿ ಚೇತನ್ ಹೇಳಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article