No menu items!
15.2 C
Munich
Wednesday, April 29, 2026

ಈ ಶೂ ಬೆಲೆ ಕೇಳಿದ್ರೆ ತಲೆ ಗಿರಗಿರ ಅನ್ನುತ್ತೆ..!

Must read

ಇದು ಫ್ಯಾಷನ್ ವರ್ಲ್ಡ್ . ಇಲ್ಲಿ ಯಾವ್ದೇ ವಸ್ತು ಕೊಂಡು ಕೊಂಡ್ರೂ ಬೆಲೆ ಜಾಸ್ತಿ.‌

ಆದ್ರೆ ಅಮ್ಮಮ್ಮ ಅಂದ್ರೆ ಒಂದು ಜೊತೆ ಚಪ್ಪಲಿ ಬೆಲೆ ಎಷ್ಟಿರ್ಬಹುದು? 10 ಸಾವಿರ, 20 ಸಾವಿರ…ಹೋಗ್ಲಿ 1 ಲಕ್ಷ. ಆದ್ರೆ, ಇಲ್ಲಿನ ದುಬಾರಿ ಶೂ ಬೆಲೆ 123 ಕೋಟಿ ರೂ. ಹೌದು 17 ಮಿಲಿನಯನ್ ಡಾಲರ್ (125 ಕೋಟಿ ರೂ) ಶೂ ದುಬೈನಲ್ಲಿ ಮಾರಾಟ ಆಗುತ್ತಿದೆ.
ಚಿನ್ನ, ವಜ್ರದಲ್ಲಿ ಮಾಡಿರುವ ಈ ಶೂಸ್ ತಯಾರಿಸಲು ಒಂಬತ್ತು ತಿಂಗಳು ತೆಗೆದುಕೊಳ್ಳಲಾಗಿದೆಯಂತೆ. ಈ ದೂಬಾರಿ ಶೂಸ್ ಸೌಂದರ್ಯ ಕಣ್ತುಂಬಿಕೊಳ್ಳಬೇಕೆಂದರೆ ದುಬೈನ ಆಕರ್ಷಕ ಬಹು ಮಹಡಿ ಕಟ್ಟಡವಾದ ಬುರ್ಜ್ ಅರಬ್‌ಗೆ ಹೋಗಬೇಕು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article