ಮುದ್ದಾಡಲು ಹೋಗಿ ಗಂಡನ ನಾಲಿಗೆ ಕಚ್ಚಿ ಕತ್ತರಿಸಿದಳು‌..!

Date:

ಅವರಿಬ್ಬರಿಗೂ ಮದುವೆ ಆದಲ್ಲಿಂದ ಹೊಂದಾಣಿಕೆ ಇರಲೇ ಇಲ್ಲ‌. ಗಂಡ ಚೆನ್ನಾಗಿಲ್ಲ ಅನ್ನೋದು ಅವಳ ಕೊರಗಾಗಿತ್ತು.

ಈ ಜಗಳದ ನಡುವೆಯೇ 22 ವರ್ಷದ ಅವಳು ಗರ್ಭಿಣಿ ಆಗಿದ್ದಳು.‌ ಈಗ ಅವಳಿಗೆ 8 ತಿಂಗಳು.
ಹೀಗೆ ಮೊನ್ನೆ ಮೊನ್ನೆ ಇಬ್ಬರಿಗೆ ಮಾಮೂಲಿಯಂತೆ ಚಿಕ್ಕ ವಿಷಯದಲ್ಲಿ ಗಲಾಟೆ ಆಗಿದೆ. ಗಲಾಟೆ ಬಳಿಕ ಸಮಾಧಾನ ಆದ್ಮೇಲೆ ಗಂಡನನ್ನು ಮುದ್ದಾಡಲು ಹೋಗಿ ಎಡವಟ್ಟು ಮಾಡಿದ್ದಾಳೆ‌.‌
ಪ್ರೀತಿ ಹೆಚ್ಚಾಗಿ, ರೊಮ್ಯಾನ್ಸ್ ಮಿತಿ ಮೀರಿ ನಾಲಿಗೆಯನ್ನು ಗಟ್ಟಿಯಾಗಿ ಕಚ್ಚಿದ್ದಾಳೆ. ಆಗ ನೋವು ತಡೆಯಲಾಗದೆ ಅವನು ಕಿರುಚಾಡಿದ್ದಾನೆ. ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಲಾಗಿದೆ.‌
ಆದರೆ ವೈದ್ಯರು ಅರ್ಧ ನಾಲಿಗೆಗೆ ಪೆಟ್ಟಾಗಿದ್ದು, ಆತ ಮಾತಾಡುವ ಸಾಧ್ಯತೆ ಇಲ್ಲವೇ ಇಲ್ಲ ಎಂದಿದ್ದಾರೆ.
ಈ ಘಟನೆ ನಡೆದಿರೋದು ದೆಹಲಿಯಲ್ಲಿ. ಈ ಬಗ್ಗೆ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share post:

Subscribe

spot_imgspot_img

Popular

More like this
Related

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...