ನಟ ಅರ್ಜುನ್ ಸರ್ಜಾ ಮೇಲೆ ಮೀ ಟೂ ಅಡಿ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ಈಗ ಆಟೋದಲ್ಲಿ ಓಡಾಡ್ತಿದ್ದಾರೆ.
ಮೀ ಟೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶ್ರುತಿ ಅವರ ಪರ -ವಿರೋಧದ ಚರ್ಚೆಗಳು ನಡೆಯುತ್ತಿವೆ. ಇವರಿಗೆ ಬೆದರಿಕೆ ಕರೆಗಳೂ ಕೂಡ ಬರ್ತಿದ್ದು, ಸ್ನೇಹಿತರು, ಹಿತೈಷಿಗಳ ಸಲಹೆ ಮೇರೆಗೆ ಆಟೋದಲ್ಲಿ ಓಡಾಡ್ತಿದ್ದಾರಂತೆ.
ಸುರಕ್ಷತೆಗೆ ಸಾರ್ವಜನಿಕ ವಾಹನವೇ ಸೇಫ್ ಅನ್ನೋದು ಸ್ನೇಹಿತರು, ಹಿತೈಷಿಗಳು ಶ್ರುತಿ ಅವರಿಗೆ ಕೊಟ್ಟ ಸಲಹೆಯಾಗಿದೆ. ಇದನ್ನು ಸ್ವತಃ ಶ್ರುತಿ ಅವರೇ ಹಂಚಿಕೊಂಡಿದ್ದಾರೆ.
ಆಟೋದಲ್ಲಿ ಓಡಾಡ್ತಿದ್ದಾರೆ ಶ್ರುತಿ ಹರಿಹರನ್…! ಕಾರಣ ಏನಂದ್ರೆ?
Date: