ಡಿ ಬಾಸ್ ಅಭಿಮಾನಿಗಳಿಗೆ ಡಿಸಂಬರ್ 25ಕ್ಕೆ ಕಾದಿದೆ ಗುಡ್ ನ್ಯೂಸ್..!!

Date:

ಡಿ ಬಾಸ್ ಅಭಿಮಾನಿಗಳಿಗೆ ಡಿಸಂಬರ್ 25ಕ್ಕೆ ಕಾದಿದೆ ಗುಡ್ ನ್ಯೂಸ್..!!

ಚಾಲೆಂಜಿಂಗ್ ಸ್ಟಾರ್ ಅಭಿನಯದ ಸಿನಿಮಾಗಳು ಒಂದಾದ ಮೇಲೆ ಒಂದರಂತೆ ಸೆಟ್ಟೇರುತ್ತಿದ್ದು, ಶೂಟಿಂಗ್ ಕೂಡ ಮುಗಿಯುತ್ತಿದೆ.. ಈ ಮೂಲಕ ಮುಂದಿನ ವರ್ಷದಲ್ಲಿ ದರ್ಶನ್ ಅಭಿನಯದ ಸಿನಿಮಾಗಳು ಮೂರು ತಿಂಗಳ ಅಂತರ ತೆಗೆದುಕೊಂಡು ಒಂದರ ನಂತರ ಒಂದರಂತೆ ತೆರೆಗೆ ಬಂದ್ರೆ ಅಚ್ಚರಿ ಇಲ್ಲ..

ಈ ನಡುವೆ ತರುಣ್ ಸುಧೀರ್ ದರ್ಶನ್ ಅಭಿಯದ 53ನೇ ಸಿನಿಮಾವನ್ನ ನಿರ್ದೇಶನ ಮಾಡ್ತಿರೋದು ನಿಮಗೆ ಗೊತ್ತೆ ಇದೆ.. ಈ ಚಿತ್ರಕ್ಕೆ ಈಗಾಗ್ಲೇ ರಾಬರ್ಟ್‌ ಅಂತ ಹೆಸರಿಡಲಾಗಿದೆ ಅಂತ ಹೇಳಲಾಗುತ್ತಿದೆ.. ಆದರೆ ಚಿತ್ರತಂಡ ಈ ವಿಚಾರವನ್ನ ಸ್ಪಷ್ಟ ಪಡೆಸಿಲ್ಲ..ಇದೇ ಡಿಸಂಬರ್ 25ಕ್ಕೆ ಈ ಚಿತ್ರದ ಮುಹೂರ್ತ ನಡೆಯಲ್ಲಿದ್ದು ಅಂದೆ ಟೈಟಲ್ ಅನ್ನ ಲಾಂಚ್ ಮಾಡಲಿದೆ..

 

Share post:

Subscribe

spot_imgspot_img

Popular

More like this
Related

ಸಮಾಜದ ಬಡವರು, ಅಶಕ್ತರಿಗೆ ಶಕ್ತಿ ತುಂಬುವುದೇ ನನ್ನ ಕಾಯಕ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಮಾಜದ ಬಡವರು, ಅಶಕ್ತರಿಗೆ ಶಕ್ತಿ ತುಂಬುವುದೇ ನನ್ನ ಕಾಯಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು:...

ನಂದಿನಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದ ಹಿನ್ನೆಲೆ ಭರ್ಜರಿ ಗಿಪ್ಟ್!

ನಂದಿನಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದ ಹಿನ್ನೆಲೆ ಭರ್ಜರಿ ಗಿಪ್ಟ್! ಚಿಕ್ಕಬಳ್ಳಾಪುರ: ನಂದಿನಿ ಹಾಲು...

ಕೊಲೆ ಬೆದರಿಕೆ ಆರೋಪ: ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ ಮತ್ತೊಂದು ಎಫ್ಐಆರ್

ಕೊಲೆ ಬೆದರಿಕೆ ಆರೋಪ: ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ...

ಬೆಂಗಳೂರುದಲ್ಲಿ ಬಿಸಿಲಿನ ತೀವ್ರತೆ ಏರಿಕೆ: ರಾಜ್ಯದಾದ್ಯಂತ ಶುಷ್ಕ ಹವಾಮಾನ

ಬೆಂಗಳೂರು ಬಿಸಿಲಿನ ತೀವ್ರತೆ ಏರಿಕೆ: ರಾಜ್ಯದಾದ್ಯಂತ ಶುಷ್ಕ ಹವಾಮಾನ ಬೆಂಗಳೂರು: ನಗರದಲ್ಲಿ ಇಂದು...