ಕೆಜಿಎಫ್ ಹೊಗಳಿ ಬೆಂಗಳೂರು ಪೊಲೀಸರ ವಿವಾದ

Date:

ಕೆಜಿಎಫ್ ಹೊಗಳಿ ಬೆಂಗಳೂರು ಪೊಲೀಸರ ವಿವಾದ

ಕೆಜಿಎಫ್  ಸಿನಿಮಾ ಚಿನ್ನದ ಗಣಿ ಧೂಳಿನಲ್ಲಿ‌ ಮಿಂದು ಎದ್ದಿದೆ.. ಹೊಡೆದಾಟ ಸೇರಿದಂತೆ ರಕ್ತದಲ್ಲಿ ಮಿಂದೇಳುವ ದೃಶ್ಯಗಳು ಚಿತ್ರದಲ್ಲಿವೆ.. ಇಂತಹದೊಂದು ಮಾಸ್ ಸಿನಿಮಾ ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯಗಳಲ್ಲು ಹೆಸರು ಮಾಡಿದೆ.. ಹೀಗಾಗೆ‌ ಕನ್ನಡದ ಸಿನಿಮಾ ಒಂದು ಮೊದಲ ಬಾರಿಗೆ ಈ ಪರಿ ಹೆಸರು ಮಾಡಿದ್ದಕ್ಕೆ, ಬೆಂಗಳೂರು ನಗರ ಪೊಲೀಸರ ಅಧಿಕೃತ ಟ್ವೀಟರ್ ಖಾತೆಯಲ್ಲಿ ಚಿತ್ರದ ಬಗ್ಗೆ ಒಂದನ್ನ ಹಾಕಲಾಗಿತ್ತು

ನಮ್ಮ ಭಾಷೆಯ ಸಿನಿಮಾವೊಂದು ಕನ್ನಡದ ಗಡಿ ದಾಟಿ ಜಗತ್ತಿನೆಲ್ಲೆಡೆ ಜನಮನ್ನಣೆ ಪಡೆಯುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆ. ಕನ್ನಡ ಚಿತ್ರ ಜಗತ್ತಿನ ತಾಂತ್ರಕತೆಯ ತಾಕತ್ತುನ್ನು ಜಗತ್ತಿಗೆ ತೋರಿಸಿದ ಕೆಜಿಎಫ್ #ನಮ್ಮ ಭಾಷೆ #ನಮ್ಮ ಹೆಮ್ಮೆ‘.. ಹೀಗೆಂದು ಹಾಕಲಾದ ಪೋಸ್ಟ್ ಗೆ ಆನಂತರ ಹಲವರು ತೀವ್ರ ಆಕ್ಷೇಪವನ್ನ ವ್ಯಕ್ತ ಪಡೆಸಿದ್ರು..

ರೌಡಿಸಂ ಚಿತ್ರವನ್ನ ಪೊಲೀಸರೆ ಹೊಗಳುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ರು.. ಇಂತಹದೊಂದು ವಿವಾದದ ಬೆನ್ನಲ್ಲೇ ಹಾಕಲಾಗಿದ್ದ ಪೋಸ್ಟನ್ನ ಪೊಲೀಸರು ಡಿಲೀಟ್ ಮಾಡಿದ್ದಾರೆ..

 

 

Share post:

Subscribe

spot_imgspot_img

Popular

More like this
Related

ಗುರು ರಾಘವೇಂದ್ರ ಸ್ವಾಮಿಗಳ ಆಲ್ಬಮ್ ಸಾಂಗ್ ” ರಾಯರ ದರ್ಶನ ” ದ ಟೀಸರ್ ಬಿಡುಗಡೆ

ಲಕ್ಷ್ಮೀ ಗಣೇಶ ಪ್ರೋಡಕ್ಷನ್ ಮತ್ತು ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ...

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ ಧಾರವಾಡ:...

ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವು!

ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವು! ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಗೋಗುದ್ದು...