ಇಂದು‌ ಬಿಗ್ಬಾಸ್ ಎಪಿಸೋಡ್ ನಲ್ಲಿ ಕಿಚ್ಚ ಬರ್ತಾರ ಇಲ್ವಾ ಅನ್ನೋ ಗೊಂದಲಾನ..? ಹಾಗಿದ್ರೆ ಈ ಸ್ಟೋರಿ ನೋಡಿ..

Date:

ಇಂದು‌ ಬಿಗ್ಬಾಸ್ ಎಪಿಸೋಡ್ ನಲ್ಲಿ ಕಿಚ್ಚ ಬರ್ತಾರ ಇಲ್ವಾ ಅನ್ನೋ ಗೊಂದಲಾನ..? ಹಾಗಿದ್ರೆ ಈ ಸ್ಟೋರಿ ನೋಡಿ..

ಯಸ್.. ಕಳೆದ‌ ಎರಡು ದಿನಗಳಿಂದ ತಮ್ಮೆಲ್ಲ ಶೂಟಿಂಗ್, ಕಾರ್ಯಕ್ರಮಗಳಿಗೆ ಫುಲ್ ಸ್ಟಾಪ್ ಇಟ್ಟು ಮನೆಯಲ್ಲಿ ಐಟಿ ಅಧಿಕಾರಿಗಳ ಪ್ರಶ್ನೆ ಉತ್ತರಿಸುತ್ತ ಬೇಕಾದ ದಾಖಲೆಗಳನ್ನ‌ ನೀಡುತ್ತಿದ್ದ ಕಿಚ್ಚ ಇಂದು ನಿರಾಳರಾಗಿದ್ದಾರೆ..ಸದ್ಯ ದಾಳಿ ಹಿನ್ನೆಲೆ‌ ಇಂದು ಪ್ರಸಾರವಾಗ ಬೇಕಿದ್ದ ಬಿಗ್ ಬಾಸ್ ನ ವಾರದ ಕಥೆ ಕಿಚ್ಚ ಜೊತೆ ಕೂಡ ನಡೆಯುತ್ತೊ ಇಲ್ವೋ ಅನ್ನೋ ಡೌಟ್ ಇತ್ತು.. ಈಗ ಅದಕ್ಕು ಉತ್ತರಿಕ್ಕಿದೆ.. ಕಿಚ್ಚ ಐಟಿ ದಾಳಿಯಿಂದ ರಿಲೀಫ್ ಆಗಿದ್ದು ಸೀದಾ‌ ಬಿಗ್ಬಾಸ್ ಸೆಟ್ ಇರುವ ಇನೋವೇಟಿವ್ ಫಿಲ್ಮ್ ಸಿಟಿಗೆ ತೆರಳಿದ್ದಾರೆ.. ಹೀಗಾಗೆ ವೀಕ್ ಎಂಡ್ ಎಪಿಸೋಡ್ ಶೂಟ್ ಆಗಲ್ಲಿದ್ದು, ಚಿತ್ರೀಕರಣದಲ್ಲಿ ಕಿಚ್ಚ ಪಾಲ್ಗೊಳ್ಳುತ್ತಿದ್ದಾರೆ.. ಇದಕ್ಕೆ ಐಟಿ ಅಧಿಕಾರಿಗಳು ಸಹ ಸಮ್ಮತಿಯನ್ನ ನೀಡಿದ್ದಾರೆ..ಅಂದಹಾಗೆ ಇಂದು ಬಿಗ್ಬಾಸ್ ಮನೆಯಿಂದ ಹೊರ ಬರುವ ಸ್ಪರ್ಧಿ ಯಾರು ಎಂಬ ಬಗ್ಗೆ‌ ಕುತೂಹಲ ಮೂಡಿದ್ದು, ವಾರಾತ್ಯಂದ ಕಿಚ್ಚನ ಎಪಿಸೋಡ್ ಗಾಗಿ ಕಾಯುವ ಅಭಿಮಾನಿಗಳಿಗೆ ಕಿಚ್ಚ ದರ್ಶನ್ ಸಹ ಸಿಗಲಿದೆ..

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...