No menu items!
12.4 C
Munich
Wednesday, April 29, 2026

ಸಂಭಾವನೆ ವಿಚಾರದಲ್ಲು ಮಾಸ್ಟರ್ ಪೀಸ್ ಆದ್ರು ಯಶ್..!! ಎಷ್ಟಿದೆ ಗೊತ್ತಾ ರಾಕಿಭಯ್ ಬಜಾರ್..??

Must read

ಸಂಭಾವನೆ ವಿಚಾರದಲ್ಲು ಮಾಸ್ಟರ್ ಪೀಸ್ ಆದ್ರು ಯಶ್..!! ಎಷ್ಟಿದೆ ಗೊತ್ತಾ ರಾಕಿಭಯ್ ಬಜಾರ್..??

ಕೆಜಿಎಫ್ ಸಿನಿಮಾ ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್ ನ, ಇಂಡಿಯಾದ ಸೂಪರ್ ಸ್ಟಾರ್ ಆಗಿಸಿದೆ.. ಯಶ್ ಸಿನಿಮಾಗಳಿಗೆ ದುಡ್ಡು ಹಾಕಿದ್ರೆ ಮೋಸ ಆಗೋಲ್ಲ ಅನ್ನೋದು ಹಲವು ವರ್ಷಗಳ ಹಿಂದಿಯೇ ಪ್ರೂವ್ ಆಗಿದೆ.. ಹೀಗಾಗೆ 10 ಕೋಟಿ ಕೇಳಿದ್ರು ನಾವ್ ಕೊಡ್ತೀವಿ ಯಶ್ , ನಿಮ್ಮ ಡೇಟ್ ಕೊಡಿ ಅಂತ ನಿರ್ಮಾಪಕರು ಕೇಳ್ತಿದ್ದಾರೆಆದರೆ ಯಶ್ ಡೇಟ್ಸ್ ಮಾತ್ರ ಸಿಗ್ತಿಲ್ಲ..

ಈ ನಡುವೆ ಯಶ್ ಡೇಟ್ ಸಿಗೋದು ಅಷ್ಟು ಸುಲಭದ ಮಾತಲ್ಲ.. ಸದ್ಯ ಯಶ್ ಒಂದು ಸಿನಿಮಾದ ಸಂಭಾವನೆಯನ್ನ ಇಂತಿಷ್ಟು ಅಂತ ಫಿಕ್ಸ್ ಮಾಡೋದನ್ನ ಬಿಟ್ಟಿದ್ದಾರೆ.. ಈಗೇನಿದ್ರು ಚಿತ್ರದಲ್ಲಿ ಬರುವ ಪ್ರಾಫಿಟ್ ನಲ್ಲಿ ತಮಗೆ ಇಂತಿಷ್ಟು ಶೇರ್ ಕೊಡಬೇಕು ಎಂಬುದಾಗಿ ವ್ಯವಹರಿಸುತ್ತಿದ್ದಾರಂತೆ.. ಈ ಮೂಲಕ ಅದು ಹತ್ತು ಕೋಟಿಗು ಅಧಿಕವಾದ್ರು ಅಚ್ಚರಿ ಇಲ್ಲ.. ಸಿನಿಮಾ ಗಳಿಗೆ ಹೆಚ್ಚಾದಷ್ಟು ಸಿಗುವ ಸಂಭಾವನೆಯು ದೊಡ್ಡದಾಗಿರುತ್ತೆ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article