‘ನನ್ ಎಕ್ಡ’ ಅಂತಿದ್ದ ಫೈರಿಂಗ್ ಸ್ಟಾರ್ ‘ಎಕ್ಡನೇ’ ಇಲ್ಲದೆ ಬರಿ ಕಾಲಲ್ಲಿ ಸಂಚಾರ..!!

Date:

ನನ್ ಎಕ್ಡಅಂತಿದ್ದ ಫೈರಿಂಗ್ ಸ್ಟಾರ್ಎಕ್ಡನೇಇಲ್ಲದೆ ಬರಿ ಕಾಲಲ್ಲಿ ಸಂಚಾರ..!!

ಮಾತು ಶುರು ಮಾಡಿ ಮುಗಿಸೋ ಅಷ್ಟರಲ್ಲಿ ಹಲವು ಬಾರಿನನ್ ಎಕ್ಡಎನ್ನುವ ಫೈವರಿಂಗ್ ಸ್ಟಾರ್ ಹುಚ್ಚಾ ವೆಂಕಟ್ ಅವರ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಈ ಫೋಟೊಗಳು ಇಷ್ಟೊಂದು ವೈರಲ್ ಆಗಲು ಕಾರಣ, ಮಾತು ಮಾತಿಗೆ ಎಕ್ಡ ಅಂತ ಬಳಸುವ ವೆಂಕಟ್ ಕಾಲಿನಲ್ಲೇ ಆ ಎಕ್ಡ ಇರಲ್ಲಿಲ್ಲ ಅನ್ನೋದು..

ಚೈನ್ನೈನ ರಸ್ತೆ ಬದಲಿಯಲ್ಲಿ ಓಡಾಡಿಕೊಂಡಿದ್ದ ವೆಂಕಟ್ ಬರೀ ಕಾಲಿನಲ್ಲಿ ನಟರಾಜ ಸರ್ವಿಸ್ ಕೈಗೊಂಡಿದ್ದಾರೆ.. ಸದ್ಯದುರಹಂಕಾರಿ ಹುಚ್ಚ ವೆಂಕಟ್ಸಿನಿಮಾ ಮಾಡ್ತೀನಿ ಅಂತ ಹೇಳಿಕೊಂಡಿರುವ ವೆಂಕಟ್ ಚೆನ್ನೈನಲ್ಲಿ ಏನು ಮಾಡ್ತಿದ್ದಾರೆ ಅನ್ನೋದು ಮಾತ್ರ ಯಾರಿಗು ಗೊತ್ತಿಲ್ಲ.. ಆದರೆ ಕೆಲವರು ಚಿತ್ರದ ಶೂಟಿಂಗ್ ಅಂತಾರೆ, ಮತ್ತೆ ಕೆಲವರು ಇದು ವೆಂಟಕ್ ಅಣ್ಣ ಅಲ್ವೇ ಅಲ್ಲ ಅಂತಿದ್ದಾರೆ… ಹೀಗಿದ್ರು ಕಾಲಿನಲ್ಲಿ ಚಪ್ಪಲಿ ಇಲ್ಲದ ವೆಂಕಟ್ ಅವರ ಫೋಟೊ ಮಾತ್ರ ಈ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ..

Share post:

Subscribe

spot_imgspot_img

Popular

More like this
Related

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ ಬೆಂಗಳೂರು,...

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಪ್ರಾಚೀನ...