ರಾಹುಲ್ ಗಾಂಧಿ ಅವರು ತಮ್ಮ ಮಾತುಗಳಿಂದ ಸದಾ ಜನರನ್ನು ನಗಿಸುತ್ತಿರುತ್ತಾರೆ. ಪ್ರಜೆಗಳು ಕೂಡಾ ಅವರ ಮಾತುಗಳನ್ನು ಸದಾ ಎಂಜಾಯ್ ಮಾಡುತ್ತಿರುತ್ತಾರೆ. ಇದಲ್ಲದೇ ರಾಜನಾದವನಿಗೆ ಸದಾ ಪ್ರಜೆಗಳನ್ನು ನಗಿಸುವ ಗುಣವಿರುತ್ತದೆ. ಆದ್ದರಿಂದ ನಾನು ರಾಹುಲ್ ಅವರನ್ನು ತುಂಬಾ ಪ್ರೀತಿಸುತ್ತೇನೆ ಅಂತ ಅವರು ಬರೆದುಕೊಂಡಿದ್ದಾರೆ.
ಇನ್ನು ಮಹಿಕಾ ದಿ ವಿಶಿಂಗ್ ಟ್ರೀ, ಮರ್ದಾನಿ, ಪೊಲೀಸ್ ಫ್ಯಾಕ್ಟರಿ ಹಾಗೂ ಇನ್ನಿತರ ಸಿನಿಮಾಗಳಲ್ಲಿ ನಟಿಸಿದ್ದಾರೆ
ನಾನು ರಾಹುಲ್ ಗಾಂಧಿಯನ್ನು ಪ್ರೀತಿಸುತ್ತೇನೆ ಅಂದಳು ಈ ನಟಿ !?
Date: