ಪವನ್ ಒಡೆಯರ್ ಪತ್ನಿಯ ಚಿತ್ರಕ್ಕೆ ಸಾಥ್ ನೀಡಿದ ರಾಕಿಂಗ್ ಸ್ಟಾರ್ !?

Date:

ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್ ಮದುವೆಯ ನಂತರ ಮತ್ತೊಂದು ಮಹತ್ವದ ಪಾತ್ರವನ್ನು ನಿರ್ವಹಿಸಿರುವ ‘ಸಾಗುತ ದೂರ ದೂರ’ ಚಿತ್ರವು ಬಿಡುಗಡೆಗೆ ಸಿದ್ದವಾಗಿದೆ.

ಇನ್ನು ಈ ಚಿತ್ರದ ಟ್ರೈಲರ್ ನಾಳೆ ಬಿಡುಗಡೆಯಾಗುತ್ತಿದ್ದು, ವಿಶೇಷವೆಂದರೆ, ರಾಕಿಂಗ್ ಸ್ಟಾರ್ ಯಶ್ ಸಾಥ್ ನೀಡುತ್ತಿದ್ದಾರೆ. ಈ ಬಗ್ಗೆ ಅಪೇಕ್ಷಾ ಟ್ವೀಟರ್ ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಅಂದ ಹಾಗೆ ಇದೊಂದು ಪಕ್ಕಾ ತಾಯಿ ಸೆಂಟಿಮೆಂಟಲ್ ಹೇಳುವ ಕಥೆಯನ್ನು ಒಳಗೊಂಡಿದ್ದು, ರವಿತೇಜ್ ಆಯಕ್ಷನ್ ಕಟ್ ಹೇಳಿದ್ದಾರೆ.

‘ಸಿನಿಮಾ ಅಂದ್ರೆ ತುಂಬಾ ಎಕ್ಸೈಟೆಡ್ ನಾನು, 2 ವರ್ಷದ ಹಿಂದೆ ಸಿನಿಮಾ ಆಫರ್ ಬಂದಾಗ ಒಪ್ಪಿಕೊಳ್ಳೋದೋ, ಬೇಡ್ವೋ ಅಂತಾ ಫುಲ್ ಕನ್ಫ್ಯೂಷನ್ನಲ್ಲಿದ್ದೆ.ಆದರೆ ಈ ಕಥೆ ಕೇಳಿದ ಮೇಲೆ ಅನ್ನಿಸ್ತು ಯಾಕೆ ಒಮ್ಮೆ ಟ್ರೈ ಮಾಡ್ಬಾರ್ದು ಅಂತಾ. ನನ್ನ ಟೀಮ್ ಐಸ್ ಫುಲ್ ಹ್ಯಾಪಿ ಬೈ ಮೈ ಪರ್ಫಾರ್ಮೆನ್ಸ್. ಅದೇ ಈಗ ‘ಸಾಗುತ ದೂರ ದೂರ’ ಬಂದಿದ್ದೀನಿ ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ’ ಅಂತಾ ಬರೆದುಕೊಂಡಿದ್ದಾರೆ ಅಪೇಕ್ಷಾ.

 

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...