ಖ್ಯಾತ ಕ್ರಿಕೆಟ್ ಆಟಗಾರ ರಾಬಿನ್ ಉತ್ತಪ್ಪ ತಮ್ಮ ಬಹುದಿನದ ಗೆಳತಿ ಟೆನಿಸ್ ಆಟಗಾರ್ತಿ ಶೀತಲ್ ಗೌತಮ್ ಅವರನ್ನು ವಿವಾಹವಾಗಿದ್ದಾರೆ. ಗುರುವಾರ ನಡೆದ ಮದುವೆಯಲ್ಲಿ ಅವರ ಗೆಳೆಯ ಇರ್ಫಾನ್ ಪಠಾಣ್, ಬಾಲಿವುಡ್ ನಟಿ ಜೂಹಿ ಚಾವ್ಲಾ ಸೇರಿದಂತೆ ಅವರ ಹಲವಾರು ಸ್ನೇಹಿತರು ಮತ್ತು ಕುಟುಂಬವರ್ಗದವರು ಪಾಲ್ಗೊಂಡಿದ್ದರು.
Video
https://www.youtube.com/watch?v=m86ywrNIyN4
Photos :