No menu items!
23.4 C
Munich
Sunday, May 3, 2026

ರಾಜ್ಯದ 24 ನೇ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ.

Must read

ರಾಜಭವನದಲ್ಲಿ ಎಲ್ಲ ಹಿರಿಯ ಗಣ್ಯರ ಸಮ್ಮುಖದಲ್ಲಿ ಯಡಿಯೂರಪ್ಪ ಅವರು ರಾಜ್ಯದ ಇಪ್ಪತ್ತ್ನಾಲ್ಕು ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು .

ಎಂದಿನಂತೆ ದಿಂದ ಅವರು ರೈತರ ಪರವಾಗಿ ಹಸಿರು ಶಾಲನ್ನು ಧರಿಸಿಕೊಂಡು ರಾಜಭವನಕ್ಕೆ ಆಗಮಿಸಿದ ಯಡಿಯೂರಪ್ಪ 6-30 ಕ್ಕೆ ಸರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು , ಹಾಗೂ ಯಡಿಯೂರಪ್ಪ ಅವರ ಪ್ರಮಾಣವಚನ  ಸ್ವೀಕರಿಸುವುದು ನೋಡಲು  ಸಾವಿರಾರು ಬಿಜೆಪಿ ಮುಖಂಡರು ರಾಜಭವನದ ಮುಂದೆ ಕಾದು ಕುಳಿತಿದ್ದರು ,

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article