ದಿನೇಶ್ ಕಾರ್ತಿಕ್ ಗೆ ಬಿಸಿಸಿಐಯಿಂದ ನೋಟಿಸ್ ? ಯಾಕೆ‌ ಗೊತ್ತಾ ?

Must read

ಬಿಸಿಸಿಐ ಉಲ್ಲಂಘನೆ ಹಿನ್ನೆಲೆಯಲ್ಲಿ ದಿನೇಶ್ ಕಾರ್ತಿಕ್ ಗೆ ಬಿಸಿಸಿಐ ನೊಟೀಸ್ ಜಾರಿಗೊಳಿಸಿದೆ. ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ತಂಡ Trinbago Knight Riders ತಂಡದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ತಂಡದ ಮಾಲೀಕತ್ವ ಶಾರುಕ್ ಖಾನ್ ಕೈನಲ್ಲಿದೆ.

34 ವರ್ಷದ ಕಾರ್ತಿಕ್, ಸಿಪಿಎಲ್ ನ ಆರಂಭಿಕ ಪಂದ್ಯದ ಸಮಯದಲ್ಲಿ Trinbago Knight Riders ತಂಡದ ಜರ್ಸಿ ಧರಿಸಿದ್ದರು. ಅಲ್ಲದೆ  ತಂಡದ ಡ್ರೆಸ್ಸಿಂಗ್ ರೂಮಿನಲ್ಲಿದ್ದರು. ಬಿಸಿಸಿಐಗೆ ದಿನೇಶ್ ಕಾರ್ತಿಕ್ ರ ಕೆಲ ಫೋಟೋ ಸಿಕ್ಕಿದೆ. ಈ ಸಂಬಂಧ ಉತ್ತರ ನೀಡುವಂತೆ ನೊಟೀಸ್ ನೀಡಿದೆ. ಹಾಗೆ ಒಪ್ಪಂದವನ್ನು ಏಕೆ ರದ್ದುಗೊಳಿಸಬಾರದು ಎಂದು ಬಿಸಿಸಿಐ ಪ್ರಶ್ನೆ ಮಾಡಿದೆ.

- Advertisement -spot_img

More articles

- Advertisement -spot_img

Latest article