No menu items!
18.2 C
Munich
Sunday, May 24, 2026

ನೈಸ್ ರಸ್ತೆ ತಡೆದು ಡಿಕೆಶಿ ಬೆಂಬಲಿಗರು ಏನ್ ಮಾಡಿದ್ರು ಗೊತ್ತಾ ?

Must read

ಡಿಕೆ ಶಿವಕುಮಾರ್ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ನೈಸ್ ರಸ್ತೆ ತಡೆದು ರಸ್ತೆಯಲ್ಲಿ  ಬನ್ನೇರು ಘಟ್ಟ- ಗೊಟ್ಟಿಗೆರೆ ನೈಸ್ ರಸ್ತೆಯಲ್ಲಿ ಪ್ರತಿಭಟನೆಯನ್ನು ಮಾಡಿದ್ದಾರೆ ಹಾಗು ಅಮಿತ್ ಶಾ ಮತ್ತು ನರೇಂದ್ರ ಮೋದಿಯವರ ಅಣುಕು ಶವಯಾತ್ರೆ ಮಾಡಿದ್ರು.


ಭಾವಚಿತ್ರಕ್ಕೆ ಬೆಂಕಿ ಆಹುತಿ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ರಾಜಕೀಯ ದುರುದ್ದೇಶದಿಂದ ಇಡಿ ಅಧಿಕಾರಿಗಳು ವಿಚಾರಣೆಗೆಂದು ಕರೆಸಿ ವಶಕ್ಕೆ ಪಡೆದಿರುವುದು ನೋವಿನ ಸಂಗತಿ. ಹೀಗಾಗಿ ಡಿಕೆಶಿ ಅವರ ಬೆಂಬಲಕ್ಕೆ ನಾವಿದ್ದೇವೆ ಎಂದು ಪ್ರತಿಭಟನಾಕಾರರು ಹೇಳಿದ್ರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article