ಜಾಲತಾಣದಲ್ಲಿ ಲವ್ ಫೇಲ್..! ಗೃಹಿಣಿ ಆತ್ಮಹತ್ಯೆ..

Date:

ಸ್ಮ್ಯೂಲ್ ಎಂಬ ಸಿಂಗಿಂಗ್ ಅಪ್ಲಿಕೇಶನ್ ಬಗ್ಗೆ ನಿಮಗೆ ಗೊತ್ತಿರುತ್ತೆ‌‌. ಈ ಆಪ್ ನ ಮೂಲಕ ಇತರರ ಜೊತೆ ಹಾಡನ್ನು ಹಾಡಿ ಪೋಸ್ಟ್‌ ಮಾಡುತ್ತಾರೆ ಯೂಸರ್ ಗಳು. ಹೀಗೆ ಚಿಕ್ಕಬಳ್ಳಾಪುರದ ನಿವಾಸಿ ಗೃಹಿಣಿ ಶಿಲ್ಪ ಕೂಡ ಈ ಆಪ್ ಉಪಯೋಗಿಸುತ್ತಿದ್ದಳು. ಹೀಗೆ ಆಕೆ ಹಾಸನದ ಮೂಲದ ಯುವಕನ ಜೊತೆ ಲವ್ ನಲ್ಲಿ ಬಿದ್ದಿದ್ದಾಳೆ. ಇಬ್ಬರೂ ಸಹ ಅಪ್ಲಿಕೇಶನ್ ಮೂಲಕ ಪರಿಚಯ ಆಗಿ ತದನಂತರ ಲವ್ ಮಾಡಲು ಆರಂಭಿಸಿದ್ದಾರೆ.

ಆದರೆ ಇತ್ತೀಚೆಗೆ ಆ ಯುವಕ ಈಕೆಯ ಕರೆ & ಮೆಸೇಜ್ ಗೆ ಉತ್ತರಿಸಿಲ್ಲ. ಇದರಿಂದ ಆತನಿಗೆ ಪದೇ ಪದೇ ಕರೆ ಮಾಡಿದರೂ ಸರಿಯಾದ ರೆಸ್ಪಾನ್ಸ್ ಆತನಿಂದ ಬಂದಿಲ್ಲ. ಇದರಿಂದ ಮನನೊಂದ ಶಿಲ್ಪಾ ನೇಣಿಗೆ ಶರಣಾಗಿದ್ದಾಳೆ. ವಿಪರ್ಯಾಸವೆಂದರೆ ಈಕೆ ತನ್ನ ಗಂಡ & ಮಕ್ಕಳನ್ನು ನೆನೆಯದೇ ಸಾವಿಗೆ ತಲೆ ನೀಡಿದ್ದಾಳೆ. ಕೇವಲ ಒಂದು ಸಾಮಾಜಿಕ ಜಾಲತಾಣದ ಲವರ್ ಗೋಸ್ಕರ ಈ ರೀತಿ‌ ಮಾಡಿಕೊಳ್ಳಲು ಹೇಗೆ ಮನಸ್ಸು ಬಂತೋ ಏನೋ..

Share post:

Subscribe

spot_imgspot_img

Popular

More like this
Related

ದಾವಣಗೆರೆಯ ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣ ನಿಧನ

ದಾವಣಗೆರೆಯ ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣ ನಿಧನ ದಾವಣಗೆರೆ: ಕಳೆದ ಕೆಲ...

ಕೆ.ಆರ್.ಪುರಂ ಚಾಕು ಇರಿತ ಪ್ರಕರಣಕ್ಕೆ ಟ್ವಿಸ್ಟ್: ಯುವತಿ ವಿಚಾರವಲ್ಲ, ಹವಾ ಮತ್ತು ಕಿರುಕುಳವೇ ಕಾರಣ – ವಿಚಾರಣೆಯಲ್ಲಿ ಸತ್ಯ ಬಯಲು

ಕೆ.ಆರ್.ಪುರಂ ಚಾಕು ಇರಿತ ಪ್ರಕರಣಕ್ಕೆ ಟ್ವಿಸ್ಟ್: ಯುವತಿ ವಿಚಾರವಲ್ಲ, ಹವಾ ಮತ್ತು...

ಸೋಮನಹಳ್ಳಿ ಟೋಲ್‌ ಪ್ಲಾಜಾದಲ್ಲಿ ಉಚಿತ ಪಾಸ್‌ ಆದೇಶಕ್ಕೆ ಹೈಕೋರ್ಟ್ ದ್ವಿಸದಸ್ಯ ಪೀಠ ತಡೆ

ಸೋಮನಹಳ್ಳಿ ಟೋಲ್‌ ಪ್ಲಾಜಾದಲ್ಲಿ ಉಚಿತ ಪಾಸ್‌ ಆದೇಶಕ್ಕೆ ಹೈಕೋರ್ಟ್ ದ್ವಿಸದಸ್ಯ ಪೀಠ...

ಕೇಂದ್ರ ಬಜೆಟ್ನಲ್ಲಿ ಮೂರು ‘ಸಿ’ಗಳು: ಕಂಟಿನ್ಯೂಯಿಟಿ, ಕ್ರೆಡಿಬಿಲಿಟಿ, ಕಮಿಟ್ಮೆಂಟ್ – ಛಲವಾದಿ ನಾರಾಯಣಸ್ವಾಮಿ

ಕೇಂದ್ರ ಬಜೆಟ್ನಲ್ಲಿ ಮೂರು ‘ಸಿ’ಗಳು: ಕಂಟಿನ್ಯೂಯಿಟಿ, ಕ್ರೆಡಿಬಿಲಿಟಿ, ಕಮಿಟ್ಮೆಂಟ್ – ಛಲವಾದಿ...