ಐಪಿಎಲ್ ಪ್ರೇಕ್ಷಕರಿಗೆ ಸಿಹಿ ಸುದ್ದಿ, ಇಂಡಿಯನ್ ಪ್ರಿಮಿಯರ್ ಲೀಗ್ ನ 9ನೇ ಸೀಸನ್ ನಲ್ಲಿ ಮೂರನೇ ಅಂಪೈರ್ ತೀರ್ಪು ಪ್ರಕಟಿಸುವ ವೇಳೆ ಪ್ರೇಕ್ಷಕರಿಗೂ ತೀರ್ಪು ಹೇಳುವ ಅವಕಾಶ ಈ ಬಾರಿ ಲಭಿಸಲಿದೆ ಎಂದು ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ಹೇಳಿದ್ದಾರೆ.
ಸ್ಟೇಡಿಯಂಗೆ ವೀಕ್ಷಿಸಲು ಬರುವ ಪ್ರೇಕ್ಷಕರಿಗೆ ಪ್ಲೇ ಕಾರ್ಡ್ ವಿತರಿಸಲಾಗುವುದು. ಪ್ರೇಕ್ಷಕರು ಪ್ರಕಟಿಸುವ ತೀರ್ಪನ್ನು ಸ್ಕ್ರೀನ್‌ನಲ್ಲಿ ತೋರಿಸಲಾಗುತ್ತದೆ. ಆದರೆ ಅಂತಿಮವಾಗಿ ಥರ್ಡ್ ಅಂಪೈರ್ ನೀಡುವ ನಿರ್ಧಾರವೇ ಅಂತಿಮ.
ಪ್ರೇಕ್ಷಕರು ನೀಡುವ ತೀರ್ಪನ್ನು ಅಂಪೈರ್ ಪರಿಗಣಿಸಲೇಬೇಕು ಎನ್ನುವ ನಿಯಮವಿಲ್ಲ. ಈ ಬಾರಿ ಸ್ಟೇಡಿಯಂಗೆ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಸೆಳೆಯುವ ದೃಷ್ಟಿಯಿಂದ ಈ ಹೊಸ ಪ್ರಯೋಗ..
POPULAR STORIES :
ಕರ್ನಾಟಕದಲ್ಲಿ ವಾಟ್ಸ್ಆ್ಯಪ್ ಬ್ಯಾನ್..!!!
ಪಿಯು ಪರೀಕ್ಷೆಗೆ ಏನೇನೆಲ್ಲಾ ಬ್ಯಾನ್ ಮಾಡ್ಬೇಕು ಗೊತ್ತಾ..? ಕಿರಿಕ್ ಸ್ಟೈಲಲ್ಲಿ ಈ ವೀಡಿಯೋ ನೋಡಿ…
ಟ್ಯಾಂಕರ್ ಮುಷ್ಕರದ ಎಫೆಕ್ಟ್..! ಪೆಟ್ರೋಲ್ ಸಿಗ್ದಿದ್ರೇ ಏನಾಗುತ್ತೆ ಗೊತ್ತಾ..?
ಆರು ಪ್ರಶ್ನೆ ಪತ್ರಿಕೆಗಳು `ಲೀಕ್’, ಬೆಚ್ಚಿಬೀಳಿಸಿದ ಸಿಐಡಿ ತನಿಖೆ..!?
ಭಾರತೀಯ ನಟಿ ಜೊತೆ ಒಬಾಮಾ ಡಿನ್ನರ್..!
ಭಾರತದ ಮೇಲೆ ಗೂಬೆ ಕೂರಿಸಿದ ಪಾಕಿಸ್ತಾನ..!? ಈ ಜನ್ಮದಲ್ಲಿ ಇವ್ರಿಗೆ ಬುದ್ಧಿ ಬರಲ್ಲ ಬಿಡಿ..!!
ಅಶ್ಲೀಲ ಚಿತ್ರಗಳನ್ನು ನೋಡುವುದು ತಪ್ಪಲ್ಲ..!? ಲವ್ ಗೇಮ್ ಚಿತ್ರದಲ್ಲಿ ಅಂಥದ್ದೇನಿದೆ..?