ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕುರಿ ಬಾಂಡ್ ಕಾರ್ಯಕ್ರಮದ ಸುನಿಲ್ ನಿಮಗೆ ದಾರಿಗೂ ತಿಳಿದೇ ಇರಬಹುದು. ಕುರಿ ಕಾರ್ಯಕ್ರಮದ ಮೂಲಕ ಪ್ರಸಿದ್ಧಿಯಾಗಿದ್ದ ಸುನೀಲ್ ತದನಂತರ ಕೆಲವೊಂದಷ್ಟು ಚಿತ್ರಗಳಲ್ಲಿ ಅಭಿನಯವನ್ನು ಸಹ ಮಾಡಿದರು. ಇನ್ನು ಕಿರುತೆರೆಯಲ್ಲಿ ಇವರ ಒಟ್ಟಿಗೆ ಕೆಲಸ ಮಾಡಿದ್ದ ಕುರಿ ಪ್ರತಾಪ್ ಮತ್ತು ಚಿಕ್ಕಣ್ಣ ಗಳಿಸಿದಷ್ಟು ಹೆಸರನ್ನು ಸುನಿಲ್ ಅವರು ಕೆಡಿಸಲು ಸಾಧ್ಯವಾಗಲಿಲ್ಲ.
ಚಿಕ್ಕಣ್ಣ ಮತ್ತು ಕುರಿ ಪ್ರತಾಪ್ ಇಷ್ಟು ದೊಡ್ಡ ಮಟ್ಟಕ್ಕೆ ಹೆಸರು ಮಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ.ಇನ್ನು ಇವರ ಕುರಿತು ಇದೀಗ ಅವರ ಗೆಳೆಯ ಸುನೀಲ್ ವಿಡಿಯೋವೊಂದನ್ನು ಮಾಡಿದ್ದು ಚಿಕ್ಕಣ್ಣ ಮತ್ತು ಕುರಿ ಪ್ರತಾಪ್ ತನಗೆ ಮೋಸ ಮಾಡಿ ತನಗೆ ಬರಬೇಕಾಗಿದ್ದ ಚಿತ್ರದ ಅವಕಾಶಗಳನ್ನು ಅವರು ಕಸಿದುಕೊಂಡರು ಎಂದು ಆರೋಪ ಮಾಡುತ್ತಿದ್ದಾರೆ. ಹೌದು ಸುನೀಲ್ ಅವರಿಗೆ ಬರಬೇಕಿದ್ದ ಚಿತ್ರದ ಅವಕಾಶಗಳನ್ನು ಚಿಕ್ಕಣ್ಣ ಅವರು ಕಸಿದುಕೊಂಡರು ಎಂದು ಸುನೀಲ್ ಆರೋಪ ಮಾಡಿದ್ದಾರೆ. ನನಗೆ ಮೋಸ ಮಾಡಿ ಬೆಳೆದ ಈ ಇಬ್ಬರನ್ನು ದೇವರು ಚೆನ್ನಾಗಿ ಇಡುವುದಿಲ್ಲ ಶೀಘ್ರದಲ್ಲಿಯೇ ಅವರು ಅನುಭವಿಸಬೇಕಾದ್ದನ್ನು ಅನುಭವಿಸುತ್ತಾರೆ ಎಂದು ಶಾಪ ಹಾಕಿದ್ದಾರೆ.