No menu items!
11.2 C
Munich
Sunday, May 3, 2026

ರಸ್ತೆಯಲ್ಲಿ ಮಗನ ಚಿಕಿತ್ಸೆಗೆ ಹಣ ಕೇಳಿದ ಬಡವನಿಗೆ ಸಲ್ಮಾನ್ ಖಾನ್ ಹಣ ನೀಡದೆ ಮಾಡಿದ್ದೇನು ಗೊತ್ತಾ?

Must read

ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಅವರ ಹೆಸರು ಕಿವಿಗೆ ಬೀಳುತ್ತಿದ್ದಂತೆ ಎಲ್ಲರ ಮನಸ್ಸಲ್ಲೂ ಬರುವುದು ಬಾಕ್ಸ್ ಆಫೀಸ್ ಮತ್ತು ಅವರ ಕಾಂಟ್ರವರ್ಸಿಗಳು. ಎಷ್ಟೇ ಕಾಂಟ್ರವರ್ಸಿ ಇದ್ದರೂ ಸಹ ಸಲ್ಮಾನ್ ಖಾನ್ ಅವರು ಸಹಾಯ ಮಾಡುವುದರಲ್ಲಿ ಮುಂದು.. ತೆರೆಯ ಮೇಲೆ ಖಡಕ್ಕಾಗಿ ಕಾಣುವ ಸಲ್ಲು ಭಾಯ್ ಅವರ ಮನಸ್ಸು ಮೃದು..

ಹೀಗೆ ಸಲ್ಮಾನ್ ಖಾನ್ ಅವರು ಕಾರಿನಲ್ಲಿ ಹೋಗುತ್ತಿರುವ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಅವರ ಕಾರಿನ ಬಳಿ ಬಂದು ತನ್ನ ಮಗನಿಗೆ ಅನಾರೋಗ್ಯ ಉಂಟಾಗಿದೆ ಹೀಗಾಗಿ ಆಪರೇಷನ್ ಮಾಡಲು ಹಣವಿಲ್ಲ , ದಯವಿಟ್ಟು ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಸಲ್ಮಾನ್ ಖಾನ್ ಅವರ ಬಳಿ ಕೇಳಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಸಲ್ಮಾನ್ ಖಾನ್ ಅವರು ತಮ್ಮ ಬಳಿ ಯಾವುದೇ ರೀತಿಯ ಹಣ ಇರಲಿಲ್ಲ ಹೀಗಾಗಿ ಅವರ ವೈಯಕ್ತಿಕ ವೈದ್ಯರ ನಂಬರ್ ಅನ್ನು ನೀಡಿ ಅವರನ್ನು ಭೇಟಿಯಾಗಿ ಮಗನಿಗೆ ಚಿಕಿತ್ಸೆ ಕೊಡಿಸುವಂತೆ ಹೇಳಿದ್ದಾರೆ ತದನಂತರ ವೈದ್ಯರಿಗೆ ಸಲ್ಮಾನ್ ಖಾನ್ ಅವರೇ ಸಂಪೂರ್ಣ ಚಿಕಿತ್ಸೆಯ ಹಣವನ್ನು ನೀಡಿದ್ದಾರೆ. ಸಲ್ಮಾನ್ ಖಾನ್ ಅವರ ಈ ಕೆಲಸ ಇದೀಗ ಅಪಾರವಾದ ಮೆಚ್ಚುಗೆಗೆ ಪಾತ್ರವಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article