ಅವನು ಲಿಯಾನಾರ್ಡೋ ಡ ವಿನ್ಸಿ. ಫ್ರಾನ್ಸ್ ನ ಖ್ಯಾತ ಕಲಾವಿದ. 1503-1506ರಲ್ಲಿ ಆತ ಮೊನಾಲೀಸಾ ಎಂಬ ವಿಶ್ವವೇ ನಿಬ್ಬೆರಗಾಗೋ ಸುಂದರ ಚಿತ್ರವನ್ನು ಬಿಡಿಸಿದ್ದ. ಅದಕ್ಕೆ ಚಂದದ ಹೆಸರಿಟ್ಟ; ಮೊನಾಲೀಸಾ. ಲಿಯಾನಾರ್ಡೋ ಸತ್ತ ನಂತರ, ಆತನ ಅಸಿಸ್ಟೆಂಟ್ ಸಲೈ ಅದನ್ನು ಲೋಕಾರ್ಪಣೆ ಮಾಡಿದ. ಆಗ ಆ ಚಿತ್ರಕ್ಕೇನು ಅಂಥ ಮಹತ್ವ ಸಿಗಲಿಲ್ಲ. ಆದರೆ ಫ್ರಾನ್ಸ್ ನ ರಾಜ ಮೊದಲನೇ ಫ್ರಾನ್ಸಿಸ್ ಅದನ್ನು ವಶಪಡಿಸಿಕೊಂಡು, ಫ್ರೆಂಚ್ ಗಣರಾಜ್ಯದ ಸಂಖೇತವಾಗಿಟ್ಟ. ಇಷ್ಟೆಲ್ಲಾ ಇತಿಹಾಸ ಇರೋ ಈ ಮೊನಾಲೀಸಾ, ಗಂಡಾ..? ಹೆಣ್ಣಾ..? ಎಂಬ ಪ್ರಶ್ನೆ ಮೂಡಿತ್ತು. ಒಂದು ದಿಕ್ಕಿನಿಂದ ನೋಡಿದರೇ ಸುಂದರವಾಗಿರೋ ಗಂಡಿನ ಮುಖ, ಮತ್ತೊಂದು ದಿಕ್ಕಿನಿಂದ ಗಮನಿಸಿದರೇ ತೀಡಿದಂತಿರೋ ಹೆಣ್ಣಿನ ಮುಖ. ದೇಹವೈಕರಿ ಕೂಡ ಹೆಣ್ಣಿನದ್ದೇ. ಆದರೆ ಮೊನಾಲಿಸಾ ಗಂಡಾ..? ಹೆಣ್ಣಾ..? ಅನ್ನೋದನ್ನು ಲಿಯಾನಾರ್ಡೋ ಹೇಳಿಲ್ಲವಾದ್ದರಿಂದ, ಪ್ರಶ್ನೆ. ಪ್ರಶ್ನೆಯಾಗಿಯೇ ಉಳಿದಿದೆ.
POPULAR STORIES :
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ
9 ವರ್ಷ, 11 ಬಾರಿ ಫೇಲ್ ಆದರೂ ಛಲ ಬಿಡದ ಆಫೀಸ್ ಬಾಯ್ ಕೊನೆಗೂ ಪೈಲೆಟ್ ಆದ..!
ಅಂದು ಐಐಟಿಯಿಂದ ರಿಜೆಕ್ಟ್, ಇಂದು 50 ಕೋಟಿ ವಹಿವಾಟು ಮಾಡೋ ಕಂಪನಿಗೆ ಸಿಇಓ..!
ಎಲ್ಲಾದ್ರೂ ಹುಡುಗಿ ವಿದ್ಯುತ್ ಕಂಬ ಹತ್ತೋದು ನೋಡಿದಿರಾ…? #Video
ಆಶಿತಾ-ಶಕೀಲ್ ಲವ್ ಸ್ಟೋರಿ..! ಪ್ರೇಮಕ್ಕಿಲ್ಲ ಜಾತಿ-ಧರ್ಮ..!?
ಕತ್ರೀನಾ ಕೈಫ್ ರೇಟು ಹದಿನೈದು ಕೋಟಿ..!? ದೀಪಿಕಾ, ಕಂಗನಾ ಭಯಂಕರ್ ಕಾಸ್ಟ್ಲೀ..!?
ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!