ಮೌಂಟ್ ಎವರೆಸ್ಟ್ ನಲ್ಲೊಂದು ಹೋಟೆಲ್…! ಈ ಹೋಟೆಲ್ ಬಗ್ಗೆ ಗೊತ್ತಾ?

Date:

ಜಗತ್ತಿನ ಅಂತ್ಯಂತ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಹತ್ತೋದೇ ಒಂದು ದೊಡ್ಡ ಸಾಹಸ, ಸಾಧನೆ‌ . ಇನ್ನು ಇಲ್ಲಿಗೆ ಹೋದಾಗ ಒಂದೊಳ್ಳೆ ಹೋಟೆಲ್ ಸಿಕ್ಕರೆ ಹೇಗಿರುತ್ತೆ?
ಮೌಂಟ್ ಎವರೆಸ್ಟ್ ನಲ್ಲೊಂದು ಹೋಟೆಲ್ ನಿರ್ಮಾಣವಾಗ್ತಿದೆ. ಟ್ರಿಯಾಗ್ಯೋನಿ ಅನ್ನೋ ಪ್ರಾಜೆಕ್ಟ್ ನ ಈ ಹೋಟೆಲ್ ,11,600 ಅಡಿ ಎತ್ತರ ಏರಿ ಬರುವವರಿಗೆ ರಸದೌತಣ ನೀಡಲಿದೆ. ಇಂಥಾ ಒಂದು ಯೋಚನೆ ಮಾಡಿರೋದು ಭಾರತದ ಶೆಫ್ ಸಂಜಯ್ ಠಾಕೂರ್. ಈ ಮೂಲಕ ಸಂಜಯ್ ಅವರು ಗಿನ್ನೀಸ್ ರೆಕಾರ್ಡ್ ಮಾಡೊ ಇರಾದೆ ಕೂಡ ಇಟ್ಕೊಂಡಿದ್ದಾರೆ.


ತಾಜಾ ತರಕಾರಿ, ಹಣ್ಣುಗಳಿಂದ ಖಾದ್ಯಗಳನ್ನು ತಯಾರಿಸಿ ಉಣಬಡಿಸ್ತಾರಂತೆ. ಇದರಿಂದ ಗಳಿಸುವ ಹಣವನ್ನು ಸ್ಥಳೀಯ ಚಾರಿಟೀಸ್ ಗೆ ತಲುಪಿಸ್ತಾರೆ. ನಿಮಗೆ ಮೌಂಟ್ ಎವರೆಸ್ಟ್ ನಲ್ಲಿ ತಿನ್ನೋ ಆಸೆ, ಪ್ರೀತಿ ಪಾತ್ರರಿಗೆ ಸರ್ಪ್ರೈಸ್ ಕೊಡುವ ಆಸೆ ಇದ್ದರೆ ಹೆಲಿಕ್ಯಾಪ್ಟರ್ ಮೂಲಲವಾದರೂ ಹೋಗಿ ಬನ್ನಿ….

Share post:

Subscribe

spot_imgspot_img

Popular

More like this
Related

ಕಾರಾಗೃಹದಲ್ಲಿ ಅತ್ಯಾಚಾರಿಗಳಿಗೆ, ಉಗ್ರರಿಗೆ ರಾಜಾತಿಥ್ಯಕ್ಕೆ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ

ಕಾರಾಗೃಹದಲ್ಲಿ ಅತ್ಯಾಚಾರಿಗಳಿಗೆ, ಉಗ್ರರಿಗೆ ರಾಜಾತಿಥ್ಯಕ್ಕೆ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ಬೆಂಗಳೂರು: ಪರಪ್ಪನ...

ಪರಪ್ಪನ ಅಗ್ರಹಾರ ಜೈಲಲ್ಲಿ ಬಿಂದಾಸ್ ಲೈಫ್: ಇಬ್ಬರು ಅಧಿಕಾರಿಗಳ ತಲೆದಂಡ

ಪರಪ್ಪನ ಅಗ್ರಹಾರ ಜೈಲಲ್ಲಿ ಬಿಂದಾಸ್ ಲೈಫ್: ಇಬ್ಬರು ಅಧಿಕಾರಿಗಳ ತಲೆದಂಡ ಬೆಂಗಳೂರು: ಪರಪ್ಪನ...

ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ!

ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ! ರೇಣುಕಾಸ್ವಾಮಿ...

ಡಿ ಗ್ಯಾಂಗ್​ ದೋಷಾರೋಪ ನಿರಾಕರಣೆ: ಇಂದು ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸುವ ಸಾಧ್ಯತೆ!

ಡಿ ಗ್ಯಾಂಗ್​ ದೋಷಾರೋಪ ನಿರಾಕರಣೆ: ಇಂದು ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸುವ...