ಹುಟ್ಟಿದ್ಮೇಲೆ ಒಮ್ಮೆಯಾದ್ರು ಈ ಅರಮನೆಗಳನ್ನು ನೋಡ್ಲೇ ಬೇಕು ಕಣ್ರೀ….!

Date:

ರಾಜ-ಮಹಾರಾಜ ಆಳ್ವೀಕೆ ಹೇಗಿತ್ತೋ? ಏನೋ? ನಮ್ಮಜ್ಜ, ನಮ್ ಅಪ್ಪನ ಕಾಲದವ್ರು ಕಂಡಿರೋ ಆ ವೈಭವ ಕಣ್ತುಂಬಿ ಕೊಳ್ಳೋ ಭಾಗ್ಯ ನಮಗಿಲ್ಲ.‌

ಅದೇನೇ ಇದ್ರು ರಾಜರಿಲ್ಲದ ಅರಮನೆಗಳನ್ನಂತೂ ನೋಡಬಹುದಲ್ಲವೇ?
ನಾವು ಜೀವನದಲ್ಲಿ ಒಮ್ಮೆಯಾದ್ರೂ ನೋಡಲೇ ಬೇಕಾದ ಅರಮನೆಗಳು ಇಲ್ಲಿವೆ.

* ಮೈಸೂರು : ಮೊದಲಿಗೆ ನಮ್ ಮೈಸೂರೇ…ನಮ್ಮೂರು ನಮ್ಗೆ ಚಂದ‌ ಅಲ್ವೇ? ನೀವು ಕೂಡ ಮೈಸೂರು ನೋಡಿರ್ತೀರಿ,‌‌ ನೋಡ್ದೆ ಇದ್ರೆ ಆದಷ್ಟು ಬೇಗ ನೋಡಿ.

*ಚಿತ್ತೋರ್ ನ ಬೆಗು ಪೋರ್ಟ್ : ರಾಜ ರಾವತ್ ಸವಾಯಿ ಕಟ್ಟಿಸಿದ ಅರಮನೆ. ಇಲ್ಲಿ ನೀವು ರಾಜಮನೆತನದ ಕುಳಿತು ಊಟ ಮಾಡೋ ಸೌಲಭ್ಯ ಕೂಡ ಇಲ್ಲಿದೆ.


* ಉದಯಪುರದ ಆಶಿಯಾ ಅರಮನೆ : ಪಿನ್ ಚೊಲಾ ನದಿಯ ಪೂರ್ವ ತಟದಲ್ಲಿರುವ ಈ ಅರಮನೆಗೆ ಒಮ್ಮೆ‌ ಮಿಸ್ ಮಾಡ್ದೆ ಹೋಗಿ.

ಬಾಳಸಿನೂರ್ ಗಾರ್ಡನ್ ಪ್ಯಾಲೇಸ್ ಹೆರಿಟೇಜ್ : ಅಹಮದಾಬಾದ್ ನಿಂದ ಸುಮಾರು 1 ಗಂಟೆ ಜರ್ನಿ ಇಲ್ಲಿಗೆ. ಬಾಳಸಿನೂರು ರಾಜಮನೆತನದ ಅರಮನೆ ಇದು.

ಜೈಪುರ್ ನ ಖಾಸ್ ಬಾಗ್ : ಜೈಪುರದಿಂದ ಸುಮಾರು 30 ಕಿಮೀ ದೂರದಲ್ಲಿದೆ‌. ಇದು ಕೂಡ ದೇಶದ ಐತಿಹಾಸಿಕ ಅರಮನೆಗಳಲ್ಲೊಂದು.

ಕೊಚ್ಚಿನ್ ನ ರಾಯಲ್ ಹೋಮ್ ಸ್ಟೇ : ಕೊಚ್ಚಿನ್ ನ ಐತಿಹಾಸಿಕ ಮತ್ತು ಸಾಂಸ್ಕೃತಿಕವಾಗಿ ಪ್ರಸಿದ್ಧ ಪಡೆದ ಕೊಚ್ಚಿನ್ ರಾಯಲ್ ಹೋಮ್ ಸ್ಟೇ ಗೂ ಹೋಗಿ ಬನ್ನಿ.

ಇವುಗಳಲ್ಲದೆ ಹತ್ತಾರು ಅರಮನೆಗಳಿವೆ.‌ ಸಾಧ್ಯವಾದ್ರೆ ದೇಶದ ಸುಂದರವಾದ ಎಲ್ಲಾ ಅರಮನೆಗಳ ಪ್ರವಾಸ ಮಾಡಿ.

Share post:

Subscribe

spot_imgspot_img

Popular

More like this
Related

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಸಾಸಿವೆ ಎಂದಾಕ್ಷಣ ಮನಸ್ಸಿನಲ್ಲಿ...

ನವರಾತ್ರಿಯ ಮೂರನೇ ದಿನ ದೇವಿ ಚಂದ್ರಘಂಟಾ !

ನವರಾತ್ರಿಯ ಮೂರನೇ ದಿನದಲ್ಲಿ ಪೂಜಿಸುವ ದೇವಿ ಚಂದ್ರಘಂಟಾ. ದೇವಿ ಚಂದ್ರಘಂಟಾ ಹೇಗಿದ್ದಾಳೆ...

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...