ಈ ರಾಶಿಯವರು 30 ವರ್ಷದೊಳಗೆ ಶ್ರೀಮಂತರಾಗ್ತಾರೆ….!

Date:

ಅವರವರ ಜನ್ಮ ರಾಶಿಗನುಗುಣವಾಗಿ ಅವರ ಜೀವನ ಹೇಗಿರುತ್ತೆ ಎಂದು‌ ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ. ಅಂತೆಯೇ ಪ್ರಮುಖವಾಗಿ ಈ 5 ರಾಶಿಯಲ್ಲಿ ಜನಿಸಿದವರು ಬೇಗನೆ ಶ್ರೀಮಂತರಾಗುತ್ತಾರಂತೆ. ತಮ್ಮ 30ನೇ ವರ್ಷದೊಳಗೆ ಇವರು ಸಿರಿವಂತಿಕೆ ಪಡೆಯುತ್ತಾರೆ.‌ ಹಾಗಾದ್ರೆ ಆ ಐದು ರಾಶಿ ಯಾವುದು ಎಂದು ತಿಳಿದುಕೊಳ್ಳುವ ಕುತೂಹಲ ನಿಮ್ಗೂ ಇರಬಹುದಲ್ಲವೇ…? ಹಾಗಾದ್ರೆ ಮುಂದಕ್ಕೆ ಓದಿ.

* ಕನ್ಯಾ‌ : ಇವರು ತಾವು ಮಾಡುವ ಕೆಲಸದಲ್ಲಿ ನಂಬಿಕೆಯುಳ್ಳವರು. ಕಟ್ಟು ನಿಟ್ಟಾಗಿ ಯೋಜನೆ ರೂಪಿಸಿಕೊಂಡು ಅದಕ್ಕೆ ತಕ್ಕಂತೆ ನಡೀತಾರೆ.‌ ಯೋಚಿಸಿ ಹೆಜ್ಜೆ ಇಡ್ತಾರೆ. ಆದ್ದರಿಂದ ಬಹುಬೇಗ ಯಶಸ್ಸು ಮತ್ತು ಶ್ರೀಮಂತಿಕೆ ಇವರನ್ನು ಹುಡ್ಕೊಂಡು ಬರುತ್ತದೆ.‌

* ವೃಷಭ : ಸದಾ‌ ಖುಷಿಯಿಂದ ಇರುವ ಇವರು ನಗುತ್ತಾ ಬೇರೆಯವರನ್ನು ನಗಿಸುತ್ತಿರುತ್ತಾರೆ. ಸೋಮಾರಿಗಳಾದರೂ ಕೆಲಸ ವಿಷಯದಲ್ಲಿ ರಾಜಿ ಮಾಡಿಕೊಳ್ಳಲ್ಲ. ಹಣವನ್ನು ಮಿತವಾಗಿ ಬಳಸುತ್ತಾರೆ. ಬೇಗ ಸ್ಥಿತಿವಂತರಾಗುತ್ತಾರೆ.

ವೃಶ್ಚಿಕ : ಇವರಲ್ಲೊಂದು ಅದ್ಭುತ ಶಕ್ತಿ ಇದೆ.‌ ಚಿಕ್ಕ ವಯಸ್ಸಲ್ಲೇ ಸಾಧಿಸುವ ಛಲ‌ ಇವರದ್ದು. ಒಳ್ಳೆಯ ಸ್ಥಾನಮಾನ, ಹುದ್ದೆ ಸಿಕ್ಕು ಬೇಗನೆ ಶ್ರೀಮಂತರಾಗ್ತಾರೆ.

ಸಿಂಹ : ಇವರು ಹುಟ್ಟಿನಲ್ಲೇ ನಾಯಕತ್ವ ಗುಣ ಹೊಂದಿರುತ್ತಾರೆ. ಸ್ವಂತ ನಿರ್ಧಾರ‌ ತೆಗೆದುಕೊಳ್ಳುವವರು. ಆದಷ್ಟು ಬೇಗ ಶ್ರೀಮಂತರಾಗುತ್ತಾರೆ.

ಮಕರ : ಒಳಿತು ಕೆಡಕುಗಳನ್ನು‌‌ ನೋಡಿಕೊಂಡು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇವರು ತೆಗೆದುಕೊಳ್ಳುವ ನಿರ್ಧಾರದಿಂದ‌ ಯಶಸ್ಸು ಸಿಗುವುದಲ್ಲದೆ ಶ್ರೀಮಂತಿಕೆ ಸಹ ಬರುತ್ತದೆ.

Share post:

Subscribe

spot_imgspot_img

Popular

More like this
Related

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ ಬೆಂಗಳೂರು,...

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಪ್ರಾಚೀನ...