ಭಗ್ನ ಪ್ರೇಮಿ ಸೂಸೈಡ್ ಮಾಡ್ಕೊಂಡ..! ಪ್ರೇಯಸಿಯನ್ನು ಬದುಕಿರುವಾಗಲೇ ಸಾಯಿಸಿದ್ದು ಟೀವಿ ಚಾನೆಲ್ ಗಳು..!?

Date:

lovers-sad

ಅವರಿಬ್ಬರು ಅಪ್ಪಟ ಪ್ರೇಮಿಗಳು. ಅವರ ಪ್ರೀತಿ ಅರಳಿ ಕೇವಲ ಏಳು ತಿಂಗಳಾಗಿತ್ತು. ಅವನ ಹೆಸ್ರು ರಾಘವೇಂದ್ರ, ಇವಳ ಹೆಸರು ಅನು. ಹೋದ ತಿಂಗಳು ಅನುಗೆ ಅವರ ಹೆತ್ತವರು ಬೇರೆ ಮದುವೆ ಮಾಡಿದರು. ಇದರಿಂದ ತೀವ್ರ ನೊಂದಿದ್ದ ರಾಘವೇಂದ್ರ ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಸಾಯುವ ಮುನ್ನ ತನ್ನ ಪ್ರೀತಿಯ ಕಥೆಯನ್ನು ಪತ್ರದಲ್ಲಿ ಬರೆದು ಹೊರಟುಹೋಗಿದ್ದ. ಇತ್ತೀಚೆಗಷ್ಟೇ ಫೇಸ್ ಬುಕ್ ನಲ್ಲಿ ಪಾಗಲ್ ಪ್ರೇಮಿ ಅರುಣ್ ಎಂಬಾತ, ಪ್ರೇಯಸಿ ಮೋಸ ಮಾಡಿದಳು ಅಂತ ವಿಡಿಯೋ ಮಾಡಿ ಅದನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿ ನೇಣುಬಿಗಿದುಕೊಂಡು ಸತ್ತುಹೋಗಿದ್ದ. ಅವನ ಲಿಸ್ಟ್ಗೆ ಈಗ ರಾಘವೇಂದ್ರನೂ ಸೇರಿಕೊಂಡಿದ್ದಾನೆ.

love-letter-s

ಆದರೆ ಬೆಳಿಗ್ಗೆಯಿಂದ ಟೀವಿ ಚಾನೆಲ್ ಗಳಲ್ಲಿ ಈ ಕುರಿತ ಎಕ್ಸ್ ಕ್ಲೂಸಿವ್ ವರದಿ ಬಿತ್ತರವಾಗುತ್ತಿತ್ತು. ಪ್ರಿಯಕರ ಸತ್ತ ಸುದ್ದಿ ಕೇಳಿ ಪ್ರೇಯಸಿ ಅನು ಕೂಡ ಆತ್ಮಹತ್ಯೆ ಮಾಡಿಕೊಂಡು ಸತ್ತಿದ್ದಾಳೆ ಅಂತ ವರದಿ ಪ್ರಸಾರವಾಯಿತು. ಕೆಲವು ಚಾನೆಲ್ ಗಳು ಡಿಬೇಟ್ ಅನ್ನೇ ಶುರುಮಾಡಿತ್ತು. ಪ್ರೀತಿ ಮಾಯೆ, ಪ್ರೇಮಿಗಳ ಆತ್ಮಹತ್ಯೆ ಅಂತ ಫಿಲಾಸಫಿಯನ್ನು ಭೋದಿಸತೊಡಗಿತ್ತು. ಆದರೆ ಇಲ್ಲಿ ಸತ್ತಿರೋದು ಪ್ರಿಯಕರ ಮಾತ್ರ. ಪ್ರೇಯಸಿ ಬದುಕಿದ್ದಾಳೆ. ಅವಳನ್ನು ಬದುಕಿರುವಾಗಲೇ ಸಾಯಿಸಿದ್ದು ಮೀಡಿಯಾ. ನಾಚಿಕೆಯಾಗ್ಬೇಕು..!?

POPULAR  STORIES :

ಇದು ಪ್ರೇಕ್ಷಕನ ನೆಚ್ಚಿನ ತಿಥಿ…! 10 International Award Winner Thithi Kannada Movie

ಶಿವಣ್ಣನ ಸ್ಯಾಂಡಲ್ ವುಡ್ ಪ್ರೀತಿ…. ಶಿವಣ್ಣ ನಿಮಗೆ ನೀವೇ ಸಾಟಿ

ಐಪಿಎಲ್ ಮ್ಯಾಚ್ನಿಂದ ಕೊಹ್ಲಿ ಸಸ್ಪೆಂಡ್..!!? ಕೊಹ್ಲಿ ನಸೀಬು ಹೀಗ್ಯಾಕೆ ಆಯ್ತು..!!?

`ಕಾಡಿಗೆ ಬೆಂಕಿ’ 50000 ಜನರು ಸುಟ್ಟು ಕರಕಲಾದರು..!?

ಪ್ರಿಯಾಂಕ ಲಡ್ಡು, ರಾಹುಲ್ ಫುಡ್ಡು, ಶೀಲಾ ಉಪ್ಪಿನಕಾಯಿ..! ಉತ್ತರ ಪ್ರದೇಶದಲ್ಲಿ ಪ್ರಶಾಂತ್ `ಕೈ’ ಚಳಕ..!?

ಕ್ರಿಸ್ ಗೇಲ್ ಗೆ ಡೇಟಿಂಗ್ ಆಫರ್ ಕೊಟ್ಟವಳ ಕಂಡಿಷನ್ ಏನ್ ಗೊತ್ತಾ..?

ದಿಲ್ಶಾನ್ ಹೆಂಡ್ತೀನಾ ಉಪುಲ್ ತರಂಗ ಮದ್ವೆಯಾದ..!? ದಿನೇಶ್ ಹೆಂಡ್ತೀನಾ ಮುರಳಿ ವಿಜಯ್ ವರಿಸಿದ..!!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...