ಮಾನ್ಯತಾ ಬೆರಳ ಉಂಗುರವಾದ ಸಂಜಯ್…

Date:

ಇವರಿಬ್ಬರ ದಾಂಪತ್ಯಕ್ಕೆ 8 ವರ್ಷದ ಪ್ರಾಯ…. ಇಷ್ಟು ವರ್ಷಗಳಲ್ಲಿ ಪರಸ್ಪರ ಎದುರಿಸಿದ್ದಾರೆ ಕಷ್ಟ ಸುಖ… ಸಂಜಯ್ ನ  ಜೈಲುವಾಸದಲ್ಲೂ ಸಾತ್ವಿಕ ಸಾಥ್ ನೀಡಿದ್ರು ಮಾನ್ಯತಾ…ಹೌದು! ಬಾಲಿವುಡ್‌ ನಟ ಸಂಜಯ್‌ದತ್‌ ಪತ್ನಿ ಮಾನ್ಯತಾ ದತ್‌, ಸಂಜಯ್‌ ಹೆಸರಿನ ಟ್ಯಾಟೂವನ್ನು ಉಂಗುರದ ಬೆರಳಿಗೆ ಹಾಕಿಸಿಕೊಳ್ಳೋ ಮೂಲಕ ಸಂಜಯ್ ಎಡೆಗಿನ ಪ್ರೀತಿಯನ್ನು ವಿನೂತನ ರೀತಿಯಲ್ಲಿ ಬಹಿರಂಗಪಡಿಸಿದ್ದಾರೆ.

ಸಂಜಯ್‌ನ ಎಲ್ಲಾ ಕಷ್ಟ ಸುಖದಲ್ಲಿ ಭಾಗಿಯಾಗಿ  ಆತನ ಬೆನ್ನೆಲುಬಾಗಿ ನಿಂತಿರುವ ಮಾನ್ಯತಾ ಟ್ಯಾಟೂ ಹಾಕಿಸಿಕೊಳ್ಳೋ ಮೂಲಕ ಸಂಜಯ್ ತನಗೆಷ್ಟು ಸ್ಪೆಷಲ್ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.

ತನ್ನ ಬೆರಳಿನಲ್ಲಿ ಸಂಜಯ್‌ ಎಂದು ಬರೆದಿರುವುದರ ಫೋಟೋ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.  ಸಂಜಯ್‌ರ ಮೂರನೇ ಪತ್ನಿ ಮಾನ್ಯತಾ. ಇನ್ನು ಬಾಲಿವುಡ್ ಈ ಕಪಲ್ ಅವಳಿ ಮಕ್ಕಳಿದ್ದು ಪುಟ್ಟ ಸಂಸಾರ ಇವರದ್ದು.

  • ಶ್ರೀ

POPULAR  STORIES :

ಹಕ್ಕಿ ಜ್ವರ ಮತ್ತೆ ಬಂದಿದೆ ಎಚ್ಚರ..!! ಸಾವು ಹೊಂಚು ಹಾಕಿ ಕುಂತಿದೆ..!

ಕೊಹ್ಲಿ ಬಗ್ಗೆ ಹೀಗೆಲ್ಲಾ ಮಾತಾಡಬಹುದಾ..? ಕಾಲ್ ಎಳೆಯೋರಿಗೆ ವಿರಾಟ್ ಉತ್ತರವೇನು..?

ಇದು ಪ್ರೇಕ್ಷಕನ ನೆಚ್ಚಿನ ತಿಥಿ…! 10 International Award Winner Thithi Kannada Movie

ಶಿವಣ್ಣನ ಸ್ಯಾಂಡಲ್ ವುಡ್ ಪ್ರೀತಿ…. ಶಿವಣ್ಣ ನಿಮಗೆ ನೀವೇ ಸಾಟಿ

ಕ್ರಿಸ್ ಗೇಲ್ ಗೆ ಡೇಟಿಂಗ್ ಆಫರ್ ಕೊಟ್ಟವಳ ಕಂಡಿಷನ್ ಏನ್ ಗೊತ್ತಾ..?

ದಿಲ್ಶಾನ್ ಹೆಂಡ್ತೀನಾ ಉಪುಲ್ ತರಂಗ ಮದ್ವೆಯಾದ..!? ದಿನೇಶ್ ಹೆಂಡ್ತೀನಾ ಮುರಳಿ ವಿಜಯ್ ವರಿಸಿದ..!!

 

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...