No menu items!
19.6 C
Munich
Friday, May 1, 2026

ಐಫೋನ್ ಅಂದ್ರೆ ಸಿಕ್ಕಾಪಟ್ಟೆ ಆಸೇನಾ..!? ಇದನ್ನು ಓದಿದ್ರೆ ಐಫೋನ್ ಗೆ ದೊಡ್ಡ ನಮಸ್ಕಾರ ಹಾಕ್ತೀರಾ..?

Must read

ಮಾರುಕಟ್ಟೆಯಲ್ಲಿ ಯಾವುದೇ ಕಂಪನಿಯ, ಯಾವುದೇ ರೀತಿಯ ಸ್ಮಾರ್ಟ್ ಫೋನ್ ಗಳಿರಲಿ, ಐಫೋನ್ ಗೆ ಕಂಪೇರ್ ಮಾಡಲು ಯಾರೂ ಹೋಗುವುದಿಲ್ಲ. ಆಪಲ್ ಕಂಪನಿಯ ಐಫೋನ್ಗಳು ತಂತ್ರಜ್ಞಾನಕ್ಕಿಂತಲು ಹೆಚ್ಚಾಗಿ ಪ್ರೆಸ್ಟೀಜ್ ವಿಚಾರದಲ್ಲಿ ಮಹತ್ವ ಪಡೆದುಕೊಂಡಿದೆ. ಆದರೆ ಈ ಐಫೋನ್ ಮ್ಯಾಕ್ಸಿಮಮ್ ಅಂದ್ರೆ ಮೂರು ವರ್ಷವಷ್ಟೆ ಬಾಳಿಕೆ ಬರುತ್ತದೆ. ಹಾಗಂತ ಖುದ್ದು ಆಪಲ್ ಕಂಪನಿಯೇ ಹೇಳಿದೆ. ಬೇರೆ ಕಂಪನಿಗಳು ಆಯಸ್ಸು ಹೇಳದಿರುವುದರಿಂದ, ಸಾಯುವ ವಯಸ್ಸು ತಿಳಿದಿರುವ ಕಾಸ್ಟ್ಲೀ ಐಫೋನ್ ಗೆ ಜನರು ದೊಡ್ಡ ನಮಸ್ಕಾರ ಹಾಕುತ್ತಿರುವ ಸುದ್ದಿಯಿದೆ.

POPULAR  STORIES :

ಹಕ್ಕಿ ಜ್ವರ ಮತ್ತೆ ಬಂದಿದೆ ಎಚ್ಚರ..!! ಸಾವು ಹೊಂಚು ಹಾಕಿ ಕುಂತಿದೆ..!

ಕೊಹ್ಲಿ ಬಗ್ಗೆ ಹೀಗೆಲ್ಲಾ ಮಾತಾಡಬಹುದಾ..? ಕಾಲ್ ಎಳೆಯೋರಿಗೆ ವಿರಾಟ್ ಉತ್ತರವೇನು..?

ಇದು ಪ್ರೇಕ್ಷಕನ ನೆಚ್ಚಿನ ತಿಥಿ…! 10 International Award Winner Thithi Kannada Movie

ಶಿವಣ್ಣನ ಸ್ಯಾಂಡಲ್ ವುಡ್ ಪ್ರೀತಿ…. ಶಿವಣ್ಣ ನಿಮಗೆ ನೀವೇ ಸಾಟಿ

ಕ್ರಿಸ್ ಗೇಲ್ ಗೆ ಡೇಟಿಂಗ್ ಆಫರ್ ಕೊಟ್ಟವಳ ಕಂಡಿಷನ್ ಏನ್ ಗೊತ್ತಾ..?

ದಿಲ್ಶಾನ್ ಹೆಂಡ್ತೀನಾ ಉಪುಲ್ ತರಂಗ ಮದ್ವೆಯಾದ..!? ದಿನೇಶ್ ಹೆಂಡ್ತೀನಾ ಮುರಳಿ ವಿಜಯ್ ವರಿಸಿದ..!!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article