ಬ್ರಿಟನ್ ಜನರು ನಿದ್ರೆಯಲ್ಲೂ ಸೆಕ್ಸ್ ಮಾಡುತ್ತಾರೆ..! ಕೆಲವರು ನಿದ್ರೆಯಲ್ಲಿ ಉಸಿರಾಟ ನಿಲ್ಲಿಸುತ್ತಾರಂತೆ..!!

Date:

ನಿದ್ರೆಯಲ್ಲಿ ನಡೆಯವ ಹವ್ಯಾಸ ಜಗತ್ತಿನಾದ್ಯಂತ ಹಲವರಿಗಿದೆ. ಆದರೆ ಬ್ರಿಟನ್ ನಲ್ಲಿ ಜನರು ನಿದ್ರೆ ಆವರಿಸಿದ ನಂತರ ಚಿತ್ರವಿಚಿತ್ರವಾಗಿ ಆಡಲು ಶುರುಮಾಡಿದ್ದರಂತೆ. ಇದನ್ನು ವೈದ್ಯಲೋಕ ಪುರುಸೋತ್ತಿಲ್ಲದ, ಒತ್ತಡದ ಜೀವನದ ಎಫೆಕ್ಟ್ ಎನ್ನುತ್ತಿದೆ. ಅಂದಹಾಗೆ ಬ್ರಿಟನ್ ನಲ್ಲಿ ಶೇಕಡಾ ಹತ್ತು ಮಂದಿ ನಿದ್ರೆಯಲ್ಲಿ ಸೆಕ್ಸ್ ಬಯಸುತ್ತಾರಂತೆ. ನಿದ್ರೆಯಲ್ಲಿದ್ದಂತೆ ಸಂಗಾತಿ ಜೊತೆ ಸೆಕ್ಸ್ ಮಾಡುತ್ತಾರಂತೆ. ಹೆಣ್ಣುಮಕ್ಕಳು ಲೈಂಗಿಕವಾಗಿ ನರಳಾಡುತ್ತಾ, ಗುಪ್ತಾಂಗದ ಜೊತೆ ಆಟವಾಡುತ್ತಾರಂತೆ. ಇದನ್ನು ಬ್ರಿಟನ್ `ಸ್ಲೀಪ್ ಸೆಕ್ಸ್’ ಎಂದು ಕರೆಯುತ್ತಿದೆ. ಇನ್ನು ಕೆಲವರು ನಿದ್ರೆಯಲ್ಲಿ ಎದ್ದು ಊಟ ಮಾಡುವ ಪರಿಪಾಟ ಶುರುವಿಟ್ಟುಕೊಂಡಿದ್ದಾರಂತೆ. ಹಲವರು ನಿದ್ರೆಯಲ್ಲೇ ಮೂತ್ರ ಮಾಡಿಕೊಳ್ಳುತ್ತಿದ್ದಾರಂತೆ. ಬ್ರಿಟನ್ ಜನರ ಈ ನಿದ್ರಾ ಕಾಯಿಲೆಗೆ ಮದ್ದು ಹುಡುಕುವ ಪ್ರಯತ್ನವಾಗುತ್ತಿದೆ ಎಂಬುದು ಬಲ್ಲಮೂಲಗಳ ಮಾಹಿತಿ. ಬ್ರಿಟೀಷ್ ಜನರನ್ನು ಆಟವಾಡಿಸುತ್ತಿರುವ ನಿದ್ರಾದೇವಿಯ ಲೀಲೆಗಳು ಒಂದೆರಡಲ್ಲ.

If you Like this Story , Like us on Facebook  The New India Times

POPULAR  STORIES :

ಬಹುನಿರೀಕ್ಷಿತ 3 ಪೆಗ್ ಕನ್ನಡ ರ್ಯಾಪ್ ಸಾಂಗ್ ..!

70 ವರ್ಷದ ಕುರುಡು ಅಜ್ಜಿಗೆ ಕಣ್ಣುಬಂತು..!? ವಿಜ್ಞಾನವನ್ನೇ ಬೆಚ್ಚಿಬೀಳಿಸಿದ ಘಟನೆ..!

ಹಾಸನ ಸೂಸೈಡ್ ಕೇಸ್ಗೆ ಟ್ವಿಸ್ಟ್..! ಅವನ ಸಾವಿಗೆ ಕಾರಣವಾಗಿದ್ದು `ಪ್ರೇಯಸಿ’ ರೂಪದ ಅತ್ತಿಗೆ..!

ಮಾದಕ ನಟಿಗೆ ಇವತ್ತು ಬರ್ತ್ ಡೇ ಸಂಭ್ರಮ..! ಅವಳ ಬದುಕಿನಲ್ಲಿ ಗುಡುಗು, ಸಿಡಿಲಿನದ್ದೇ ಆರ್ಭಟ..! Sunny Leone Story

“ನಿನ್ನ ಪ್ರೀತಿ ಇಲ್ಲದೇ ನಾನು ಬದುಕಿರೋದಿಲ್ಲ.. ಬದುಕಿದ್ರೆ ನಿನ್ನ ಜೊತೆನೇ ನೆನಪಿರಲಿ ಚಾಂದಿನಿ”

ಅವ್ನಿಗೆ ಪ್ರೇಯಸಿಯನ್ನು ಬುಲ್ಲೆಟ್ನಲ್ಲಿ ಕೂರಿಸೋ ಆಸೆ..!? ಅದಕ್ಕಾಗಿ ಅವ್ನು ಏನ್ ಮಾಡ್ದ ಗೊತ್ತಾ..!?

ಸೇಲ್ಸ್ ಮ್ಯಾನ್ ಆಗಿದ್ದವರ ಆಸ್ತಿ ರೂ.121819104000.!

16-21 ವಯಸ್ಸಿನವರಲ್ಲಿ ಮಿತಿಮೀರಿದೆ `ಕಾಮನೆ..!’ ಹದಿವಯಸ್ಸಿನ ಹುಡುಗ-ಹುಡುಗಿಯರು ಹಾಳಾಗುತ್ತಿದ್ದಾರೆ..!?

ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...