No menu items!
10.8 C
Munich
Wednesday, April 29, 2026

ಈ ಅವಳಿ ಸೋದರಿಯರಿಗೆ ವಿಚಿತ್ರ ಬಯಕೆ..!? ಅದೇನಂತಾ ನೀವೇ ಓದಿ..!?

Must read

ಸಿಡ್ನಿಯ ಅನ್ನಾ, ಲೂಸಿ ಎಂಬಿಬ್ಬರು ಅವಳಿ ಸೋದರಿಯರಿಗೆ ವಿಚಿತ್ರವಾದ ಬಯಕೆ. ಅವರಿಗೆ ಸೇಮ್ ಟೈಂ ಗರ್ಭಧರಿಸಿ, ತಾಯಿಯಾಗಬೇಕೆಂಬ ಆಸೆಯಂತೆ. ಅದಕ್ಕಾಗಿ ತಮ್ಮ ಬಾಯ್ ಫ್ರೆಂಡ್ ಗಳಿಗೆ ಕೋಕ್ ನೀಡಿ, ಬೆನ್ ಬೈರ್ನ್ ಎಂಬಾತನ ಜೊತೆ ಸಂಬಂಧವಿಟ್ಟುಕೊಂಡಿದ್ದಾರೆ. ಚಿಕ್ಕವಯಸ್ಸಿನಿಂದಲೂ ಒಂದೇ ರೀತಿಯ ಅಭಿರುಚಿಯಿದ್ದ ಈ ಅವಳಿ ಸೋದರಿಯರು ನೋಡಲು ಸ್ವಲ್ಪ ಬೇರೆ ರೀತಿಯಾಗಿಯೇ ಇದ್ದರು. ನೂರಕ್ಕೆ ನೂರು ಒಂದೇ ತರ ಕಾಣಿಸಬೇಕೆಂದು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದರು.

twins-anna loosi

ಈಗ ತಾಯಿಯಾಗುವ ದಿನಾಂಕವೂ ಒಂದೇಯಾಗಿರಬೇಕೆಂದು ನಿರ್ಧರಿಸಿದ್ದಾರೆ. ಇದಲ್ಲವೇ ನಿಜವಾದ ಅಟ್ಯಾಚ್ಮೆಂಟ್..

 

POPULAR  STORIES :

ಕಾಮನ್ ಮ್ಯಾನ್ ಅಮಾಂಗ್ ದ ಅನ್ ಕಾಮನೆಸ್ಟ್..!

ಹೆಚ್ ಎಂ ರೇವಣ್ಣನಿಗೆ ಹತ್ತು ಕೋಟಿ ಕೇಳ್ದಾ..!? ರವಿಪೂಜಾರಿ ಹೆಸರಿನಲ್ಲಿ ಕರೆ ಮಾಡಿದ್ದು ಯಾರು..!?

ನಿಮ್ಗೆ ಗೊತ್ತಾ..? ರೋಹಿತ್ ಶರ್ಮ ಮದ್ವೆಯಾಗಿದ್ದು ಯುವರಾಜ್ ತಂಗೀನಾ..?

6-5=2 ಚಿತ್ರತಂಡದಿಂದ ಮತ್ತೊಂದು ಪ್ರಯತ್ನ, ಕನ್ನಡದ ಬಹುನಿರೀಕ್ಷಿತ ಹಾರರ್ ಥ್ರಿಲ್ಲರ್ ಮೂವಿ.

ಅಮ್ಮ-ಅಕ್ಕನ ಪಾರುಪತ್ಯ..! ಕೇರಳದಲ್ಲಿ ಪೋ ಮೋನೆ ಚಾಂಡಿ..!

ವಯಸ್ಸು 68, ಉತ್ಸಾಹ 18, ಯುವಕರೇ ನಾಚುವಂತ ಸಾಧನೆ ಮಾಡಿದ 68ರ ತರುಣ.!

ಕರುನಾಡಿನಲ್ಲೂ ಇದೆ ಅನಂತನ ಸಂಪತ್ತು…!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article