ಶಶಿಕಲಾ ನಟರಾಜನ್ ಹಾಗೂ ಆಪ್ತರು ಇಂದು ಬಿಡುಗಡೆ ಆಗುತ್ತಿದ್ದು
ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಳ್ಳಲಿರುವ ಶಶಿಕಲಾ ಅವರೊಂದಿಗೆ ಆಪ್ತೆ ಇಳವರಸಿ ಹಾಗೂ ಸಹೋದರ ಸಂಬಂಧಿ ಸುಧಾಕರ್ ಸಹ ಬಿಡುಗಡೆ ಆಗುತ್ತಿದ್ದು ಬಿಡುಗಡೆ ಪ್ರಕ್ರಿಯೆ ಪೂರ್ಣಗೊಳಿಸಿರುವ ಜೈಲು ಅಧಿಕಾರಿಗಳು. ಇಂದು ಆಸ್ಪತ್ರೆಗೆ ಹೇಳಲಿರುವ ಸೂಪರ್ಡೆಂಟ್ ಹಾಗೂ ಇಬ್ಬರು ಅಧಿಕಾರಿಗಳ ತಂಡ
ಬಿಡುಗಡೆ ಪುಸ್ತಕದಲ್ಲಿ ಸಹಿ ಹಾಕಿಕೊಳ್ಳಲಿರಿವ ಅಧಿಕಾರಿಗಳು.
ಜೈಲಿನಲ್ಲಿರುವ ಶಶಿಕಲಾ ಬಟ್ಟೆ ಹಾಗೂ ಇತರೆ ವಸ್ತುಗಳನ್ನು ಬೇರೆ ವಾಹನದಲ್ಲಿ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗಿದೆ ನ್ಯಾಯಾಲಯದ ಆದೇಶದಂತೆ ಇಂದು ಶಶಿಕಲಾ ಬಿಡುಗಡೆ.
ಜ್ವರ ಹಾಗೂ ಕಫದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಕರೋನ ಚಿಕಿತ್ಸೆ ಪಡೆಯುತ್ತಿರುವುದರಿಂದ ಆಸ್ಪತ್ರೆಯಲ್ಲೇ ಇರಬೇಕು.
ವೈದ್ಯರು ತಿಳಿಸುವವರೆಗೆ ಆಸ್ಪತ್ರೆಯಲ್ಲಿ ಇರಲಿರುವ ಶಶಿಕಲಾ ಅವರು
ಜ್ವರ ಹಾಗೂ ಕಪದಿಂದ ಆಸ್ಪತ್ರೆಗೆ ಸೇರಿದ್ದ ಶಶಿಕಲಾ ನಟರಾಜನ್.
ಗುಣಮುಖರಾಗುವ ವರೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೀರೆ ಇಂದು ಬೆಂಗಳೂರಿಗೆ ನೂರಾರು ಆಪ್ತರು ಬರುವ ಸಾಧ್ಯತೆ. ಶಶಿಕಲಾ ಬಿಡುಗಡೆ ಹಿನ್ನೆಲೆ ಬೆಂಗಳೂರಿಗೆ ಬರಲಿರುವ ಆಪ್ತರು.ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೆಚ್ಚಿನ ಭದ್ರತೆ. ತಮಿಳುನಾಡಿನಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ್ದ ಆರೋಪದ ಮೇಲೆ ಜೈಲು ಸೇರಿದ್ದ ಶಶಿಕಲಾ.
ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಕಾರ್ಯಕರ್ತರು ಬೆಂಬಲಿಗರಿಂದ ಸಂಭ್ರಮಾಚರಣೆ ಇಂದು ಎಲ್ಲೆಡೆ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಿರುವ ಕಾರ್ಯಕರ್ತರು.