No menu items!
20.5 C
Munich
Saturday, June 13, 2026

ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು ದುಲ್ಕರ್ ಸಲ್ಮಾನ್..!

Must read

ದುಲ್ಕರ್ ಸಲ್ಮಾನ್ ಮಲೆಯಾಳಂ ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರು. ಮಲಯಾಳಂ ಚಿತ್ರರಂಗ ಮಾತ್ರವಲ್ಲದೆ ತಮಿಳು ಹಿಂದಿ ಭಾಷೆಯ ಚಿತ್ರಗಳಲ್ಲಿ ಈಗಾಗಲೇ ಅಭಿನಯಿಸಿ ಪ್ರೇಕ್ಷಕರ ಮನಗೆದ್ದಿರುವ ದುಲ್ಕರ್ ಸಲ್ಮಾನ್ ಅವರು ಇದೀಗ ಕನ್ನಡ ಚಿತ್ರರಂಗವನ್ನ ಪ್ರವೇಶಿಸಲು ಸಜ್ಜಾಗಿದ್ದಾರೆ.

 

ಮಲಯಾಳಂ ಚಿತ್ರ ವೀಕ್ಷಿಸುವ ಸಿನಿ ರಸಿಕರಿಗೆ ಈಗಾಗಲೇ ಪರಿಚಯ ಇರುವ ದುಲ್ಕರ್ ಸಲ್ಮಾನ್ ಅವರು ಇದೀಗ ನೇರವಾಗಿ ಕನ್ನಡ ಚಿತ್ರರಂಗವನ್ನ ಪ್ರವೇಶಿಸಲಿದ್ದಾರೆ. ಹೌದು ದುಲ್ಕರ್ ಸಲ್ಮಾನ್ ಅಭಿನಯದ ಕುರುಪ್ ಕನ್ನಡದಲ್ಲಿಯೂ ಸಹ ಡಬ್ ಆಗಿ ಚಿತ್ರಮಂದಿರವನ್ನ ಪ್ರವೇಶಿಸಲಿದೆ. ಕುರುಪ್ ಚಿತ್ರದ ಪೋಸ್ಟರ್ ಗಳು ಈಗಾಗಲೇ ವೈರಲ್ ಆಗಿದ್ದು ಕನ್ನಡದ ಪೋಸ್ಟರ್ ಸಹ ಸಖತ್ ಸದ್ದು ಮಾಡುತ್ತಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article