ಬೆಂಗಳೂರಿನಲ್ಲಿ ಮಣ್ಣು ಕುಸಿದು ಕಾರ್ಮಿಕ ಸ್ಥಳದಲ್ಲಿಯೇ ಸಾವು ವೃಷಭಾವತಿ ಕಾಲುವೆ ಕಾಮಗಾರಿ ವೇಳೆ ಅವಘಡ ಬೆಂಗಳೂರಿನ ಕೆಂಗೇರಿ ಬಳಿ ಘಟನೆ ನೆಡೆದಿದೆ ಚಂಚಲ್ ಬುರ್ಮಾನ್(೨೧)ಮೃತ ಕಾರ್ಮಿಕ ಕೆಂಗೇರಿ ಬಳಿ ವೃಷಭಾವತಿ ಕಾಲುವೆ ಕಾಮಗಾರಿ ನಡೆಯುತ್ತಿದೆ ಕಾಮಗಾರಿಯಲ್ಲಿ ಮೃತ ಚಂಚಲ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವಾಸ್ತು ಪ್ರಾಪರ್ಟೀಸ್ ಸಂಸ್ಥೆಯಿಂದ ಕೆಲಸಕ್ಕೆ ಬಂದಿದ್ದ ಮೃತ ಚಂಚಲ್ ಕಾಮಗಾರಿ ವೇಳೆ ಗುಂಡಿ ಅಗೆಯುತ್ತಿದ್ದ ಕಾರ್ಮಿಕ ಚಂಚಲ್ಆಗ ಏಕಾಏಕಿ ಚಂಚಲ್ ಮೇಲೆ ಕುಸಿದ ಮಣ್ಣು ಕುಸಿಯಿತು ಈ ವೇಳೆ ಉಸಿರುಗಟ್ಟಿ ಮೃತಪಟ್ಟ ಕಾರ್ಮಿಕ ಚಂಚಲ್..
ಈ ಬಗ್ಗೆ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ IPC 304(A) ಅಡಿ ಕೆಂಗೇರಿ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಮಣ್ಣು ಕುಸಿದು ಕಾರ್ಮಿಕ ಸ್ಥಳದಲ್ಲಿಯೇ ಸಾವು!
Date: